ಕೇಂದ್ರ ಸಚಿವ ಸ್ಥಾನ: ಎಚ್.ಡಿ.ಕುಮಾರಸ್ವಾಮಿ ತವರಲ್ಲಿ ಸಂಭ್ರಮ ವಾತಾವರಣ
Jun 11 2024, 01:33 AM ISTಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಹೊಳೆನರಸೀಪುರ ಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಸತತವಾಗಿ ಎರಡು ಗಂಟೆಗೂ ಹೆಚ್ಚು ಕಾಲ ಪಟಾಕಿ ಸಿಡಿಸಿ, ಜೈಕಾರ ಕೂಗುತ್ತ, ಕುಣಿದು ಸಂಭ್ರಮಿಸಿದರು.