ಜೆಮ್‌ಶೆಡ್‌ಜಿ ಟಾಟಾರವರು ಮೂಲತಃ ಗುಜರಾತಿನ ಪಾರ್ಸಿ ಕುಟುಂಬದಿಂದ ಬಂದವರು. ಆಗ ಪಾರ್ಸಿಗಳಾರೂ ಉದ್ದಿಮೆ ವಲಯದಲ್ಲಿರಲಿಲ್ಲ. ಈ ವೇಳೆ ಟಾಟಾರ ತಂದೆ ನಸ್ಸರ್‌ವನ್ಜಿ ಟಾಟಾ ಗುಜರಾತಿನಿಂದ ಬಾಂಬೆಗೆ ಹೋಗಿ ಸೆಣಬು ಉತ್ಪನ್ನಗಳನ್ನು ರಫ್ತು ಮಾಡುವ ಉದ್ಯಮ ಆರಂಭಿಸಿದರು.