ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ರೈತರು ನ್ಯಾನೋ ಟೆಕ್ನಾಲಾಜಿ ಅಳವಡಿಸಿಕೊಳ್ಳಿ
Jul 02 2024, 01:33 AM IST
ರೈತರು ಕೃಷಿಯಲ್ಲಿ ನ್ಯಾನೋ ಟೆಕ್ನಾಲಾಜಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಜೊಲ್ಲೆ ಗ್ರುಪ್ ಸಂಸ್ಥಾಪಕ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ನ್ಯಾನೋ ಚಿಕಿತ್ಸೆಯತ್ತ ವೈದ್ಯಕೀಯ ಕ್ಷೇತ್ರ: ಡಾ. ವಿವೇಕ ಜವಳಿ
Apr 14 2024, 01:49 AM IST
ಬೆಂಗಳೂರಿನಲ್ಲಿ ಈಗಾಗಲೇ 38 ರೋಬೋಟ್‍ಗಳು ಶಸ್ತ್ರಚಿಕಿತ್ಸೆ ಮಾಡುತ್ತಿದ್ದು, ಸಾವಿರ ರೋಗಿಗಳ ಸರತಿಯಲ್ಲಿದ್ದಾರೆ. ಅದಕ್ಕೆ ತಕ್ಕಂತೆ ನಾವು ಹೊಸ ವಿಧಾನ ಅರಿಯುವ ಅಗತ್ಯವಿದೆ ಎಂದು ಬೆಂಗಳೂರು ಪೋರ್ಟಿಸ್ ಆಸ್ಪತ್ರೆ ಹೃದಯರೋಗ ತಜ್ಞ ಡಾ.ವಿವೇಕ ಜವಳಿ ಹೇಳಿದರು.
ರೈತರು ನ್ಯಾನೋ ಯೂರಿಯಾ, ಡಿಎಪಿ ದ್ರಾವಣ ಗೊಬ್ಬರ ಬಳಸಲಿ: ಡಾ. ನಾರಾಯಣಸ್ವಾಮಿ
Mar 07 2024, 01:54 AM IST
ಕಳೆದ ೫೫ ವರ್ಷಗಳ ಹಿಂದೆ ದೇಶದ ರೈತರ ೬ ಲಕ್ಷ ಶೇರು ಬಂಡವಾಳದಿಂದ ಪ್ರಾರಂಭಗೊಂಡ ಇಫ್ಕೋ ಸಂಸ್ಥೆಯ ಇಂದು ಸುಮಾರು ₹೬೫ ಸಾವಿರ ಕೋಟಿ ಬಂಡವಾಳ ಹೊಂದಿದೆ. ನಮ್ಮ ದೇಶದ ರೈತರ ಏಕೈಕ ಸಂಸ್ಥೆ ಇಫ್ಕೋ, ಈ ಸಂಸ್ಥೆಯು ರೈತರ ಹಾಗೂ ಕೃಷಿಗೆ ಪೂರ್ವಕವಾಗಿ ಕೆಲಸ ಮಾಡುತ್ತಾ ಬಂದಿದೆ ಎಂದು ಡಾ. ಸಿ. ನಾರಾಯಣಸ್ವಾಮಿ ಹೇಳಿದ್ದಾರೆ.
ನಾಳೆಯಿಂದ ಮಾಹೆಯಲ್ಲಿ ನ್ಯಾನೋ ವಿಜ್ಞಾನ ಅಂತಾರಾಷ್ಟ್ರೀಯ ಸಮ್ಮೇಳನ
Feb 25 2024, 01:51 AM IST
ನೇಚರ್ ರಿಸರ್ಚ್ ಗ್ರೂಪ್‌ನಿಂದ ಈ ಹಿಂದೆ ಚೀನಾ, ಕೊರಿಯಾ, ಜಪಾನ್ ಮುಂತಾದ ದೇಶಗಳಲ್ಲಿ ಇಂತಹ ಸಮ್ಮೇಳನಗಳು ನಡೆದಿದ್ದರೂ, ಭಾರತದಲ್ಲಿ ಇದೇ ಪ್ರಥಮ ಬಾರಿಗೆ, ಅದೂ ಮಾಹೆಯ ಆಶ್ರಯದಲ್ಲಿ ನಡೆಯುತ್ತಿದೆ.
ನ್ಯಾನೋ ಘಟಕ ಮುಚ್ಚಿಸಿದ್ದ ದೀದಿ: ಬಂಗಾಳಕ್ಕೆ ₹ 766 ಕೋಟಿ ದಂಡ
Oct 31 2023, 01:17 AM IST
ಟಾಟಾ ಸಂಸ್ಥೆಗೆ ಪರಿಹಾರ ನೀಡಲು ಮಧ್ಯಸ್ಥಿತಿ ಆಯೋಗ ಸೂಚನೆ
< previous
1
2
next >
More Trending News
Top Stories
ಇಂದಿನಿಂದ ಬಸ್ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್ ಶೋ, ಸಮಾವೇಶ
ನ್ಯಾ। ದಾಸ್ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ