ಡಿಸಿಸಿ ಬ್ಯಾಂಕ್ ಅರ್ಹತೆ ಕಳೆದುಕೊಳ್ಳುವ ಸಾಧ್ಯತೆ
Mar 23 2025, 01:34 AM IST೨೦೧೭-೧೮ರಲ್ಲಿ ವಿತರಣೆ ಮಾಡಿರುವ ಮಹಿಳಾ ಸಂಘಗಳ ಸಾಲಮರುಪಾವತಿಯಾಗಿಲ್ಲ, ಆಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರೆ ಬ್ಯಾಂಕ್ ಗೌರವ ಉಳಿದಿರೋದು. ಪ್ರಸಕ್ತ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ಎನ್‌ಪಿಎ ಶೇ.೨೫ಕ್ಕೆ ಹೋಗಲಿದ್ದು, ಆರ್‌ಬಿಐ ಪ್ರಕಾರ ಶೇ.೯ಕ್ಕಿಂತ ಕಡಿಮೆಯಿರಬೇಕು. ರಾಜ್ಯ ಮಟ್ಟದ ಸಹಕಾರ ಇಲಾಖೆ ಅಧಿಕಾರಿಗಳು ಸೊಸೈಟಿಗೆ ಭೇಟಿ ಮಾಡಿ ಪರಿಶೀಲಿಸಬೇಕು.