ಸ್ಪೇಸ್‌ಎಕ್ಸ್ ರಾಕೆಟ್ ಮೂಲಕ ಭಾರತ ಉಪಗ್ರಹ ಉಡಾವಣೆ
Jan 04 2024, 01:45 AM ISTಇದೇ ಮೊದಲ ಬಾರಿಗೆ ಇಸ್ರೋದಿಂದ ಫಾಲ್ಕನ್-9 ರಾಕೆಟ್ ಬಳಕೆ ಮಾಡಿದ್ದು, ಜಿಸ್ಯಾಟ್-20 ಉಪಗ್ರಹ ಉಡಾವಣೆಗೆ ಇಸ್ರೋ ಒಪ್ಪಂದ ಮಾಡಿಕೊಂಡಿದೆ. ಅದನ್ನು ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಫ್ಲೋರಿಡಾದಿಂದ ಉಡಾವಣೆ ಮಾಡಲಾಗುತ್ತದೆ.