ರಾಜ್ಯ ಸರ್ಕಾರಿ ನೌಕರರ ಜತೆ ಖಂಡಿತ ಸರ್ಕಾರ ಇರುತ್ತದೆ : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ
Feb 02 2025, 01:02 AM ISTತರೀಕೆರೆ, ಅಧಿಕಾರಿಗಳನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ, ಸರ್ಕಾರಿ ನೌಕರರ ಜೊತೆ ಸರ್ಕಾರ ಖಂಡಿತ ಇರುತ್ತೇವೆ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.