ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ವಿರುದ್ಧ ಕುತಂತ್ರ
Oct 30 2023, 12:30 AM ISTಕರ್ನಾಟಕ ರಾಜ್ಯ ಪವರ್ ಲಿಫ್ಟರ್ಸ್ ಅಸೋಸಿಯೇಷನ್ ಆರ್ಎಡಬ್ಲ್ಯು ಕಾರ್ಯದರ್ಶಿ ಹುದ್ದೆಯ ವಯಸ್ಸು, ವೈಯಕ್ತಿಕ ಕಾರಣಗಳನ್ನು ನೀಡಿ, ತೊರೆದು ಹೋಗಿ, ಈಗ ಸಂಸ್ಥೆಯ ವಿರುದ್ಧವೇ ಕೆ.ಎಸ್.ಸಾಯಿನಾಥ್ ಕುತಂತ್ರ ಮಾಡುತ್ತಿರುವುದು ಸರಿಯಲ್ಲ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಅಂತಾರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮೀದೇವಿ ದಯಾನಂದ್ ಆಕ್ಷೇಪಿಸಿದರು.