ಸಾರಾಂಶ
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗಾಳಿ, ಮಳೆಗೆ ಮರ ಹಾಗೂ ಕೊಂಬೆಗಳು ಬಿದ್ದು ಪ್ರಾಣಹಾನಿ, ಆಸ್ತಿ ಹಾನಿಯಾಗುತ್ತಿದ್ದು, ಅದನ್ನು ತಪ್ಪಿಸಲು ಅಪಾಯಕಾರಿ ಮರ ಗುರುತಿಸಿ ಅವುಗಳ ಕೊಂಬೆ ಕತ್ತರಿಸಲು ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚಿಸಿದರು.
ಬೆಂಗಳೂರು ನಗರ
ಮರ
ಈಶ್ವರ್ ಖಂಡ್ರೆ
ಕೊಂಬೆ
Bengaluru
Tree
Eshwar Khandre
Tree Branch