ಆಡಿ ಕ್ಯೂ7 ಖರೀದಿಸಿದ ಅಶ್ವಿನಿ ಪುನೀತ್‌ರಾಜ್‌ಕುಮಾರ್‌

| Published : Apr 02 2024, 01:08 AM IST / Updated: Apr 02 2024, 06:47 AM IST

Ashwini Puneeth Rajkumar
ಆಡಿ ಕ್ಯೂ7 ಖರೀದಿಸಿದ ಅಶ್ವಿನಿ ಪುನೀತ್‌ರಾಜ್‌ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಶ್ವಿನಿ ಪುನೀತ್ ರಾಜ್ ಕುಮಾರ್ ಸುಮಾರು 1 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿ ಮಾಡಿದ್ದಾರೆ. ಆ ಕಾರಿನ ಕುರಿತ ಮಾಹಿತಿ.

  ಸಿನಿವಾರ್ತೆ :  ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಐಷಾರಾಮಿ ಕಾರು ಆಡಿ ಕ್ಯೂ7 ಖರೀದಿಸಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಅವರಿಗೆ ಕಾರ್‌ ಕ್ರೇಜ್ ಇತ್ತು. ಅವರೇ ಡ್ರೈವ್ ಮಾಡಿಕೊಂಡು ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಈಗ ಪರಂಪರೆ ಮುಂದುವರಿದಿದೆ. ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಹೊಸ ಕಾರು ಕೊಂಡಿದ್ದಾರೆ.

ಈ ಕಾರಿಗೆ ಬೆಂಗಳೂರು ಆನ್‌ರೋಡ್‌ ಬೆಲೆ ಸುಮಾರು 1 ಕೋಟಿ ರೂಪಾಯಿ ಇದೆ ಎನ್ನಲಾಗಿದೆ. ಆಡಿ ಕ್ಯೂ7 ಸದ್ಯಕ್ಕೆ ಬೇಡಿಕೆಯಲ್ಲಿರುವ ಕಾರು ಆಗಿದ್ದು, ವಿಶಿಷ್ಟ ವಿನ್ಯಾಸ ಹೊಂದಿದೆ.