ಕಾಲೇಜ್‌ ಡೇಸ್‌ ನೆನಪಿಸುವ ಬ್ಯಾಕ್‌ ಬೆಂಚರ್ಸ್‌ ಟೀಸರ್‌

| Published : May 15 2024, 01:36 AM IST / Updated: May 16 2024, 08:28 AM IST

ಕಾಲೇಜ್‌ ಡೇಸ್‌ ನೆನಪಿಸುವ ಬ್ಯಾಕ್‌ ಬೆಂಚರ್ಸ್‌ ಟೀಸರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಾಲೇಜ್ ಡೇಸ್ ನೆನಪಿಸುವ ಬ್ಯಾಕ್ ಬೆಂಚರ್ಸ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

 ಸಿನಿವಾರ್ತೆ

ಕಾಲೇಜ್‌ ಡೇಸ್‌ ನೆನಪು ತರಿಸುವ ‘ಬ್ಯಾಕ್‌ ಬೆಂಚರ್ಸ್‌’ ಸಿನಿಮಾದ ಟೀಸರ್‌ ಆನಂದ್‌ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಇದು ಬಿ.ಆರ್ ರಾಜಶೇಖರ್ ನಿರ್ದೇಶನ, ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರ. ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ ಜೊತೆಗೆ ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್ ನಟಿಸಿದ್ದಾರೆ.