ಉತ್ತರಕಾಂಡಕ್ಕೆ ಭಾವನಾ ಮೆನನ್‌ ಎಂಟ್ರಿ

| Published : Jun 08 2024, 12:34 AM IST / Updated: Jun 08 2024, 07:48 AM IST

ಸಾರಾಂಶ

ಭಾವನಾ ಮೆನನ್‌ ಉತ್ತರಕಾಂಡ ಸಿನಿಮಾದಲ್ಲಿ ವೀರವ್ವನಾಗಿ ನಟಿಸಲಿದ್ದಾರೆ.

 ಸಿನಿವಾರ್ತೆ

ದಕ್ಷಿಣ ಭಾರತೀಯ ನಟಿ ಭಾವನಾ ಮೆನನ್‌ ‘ಉತ್ತರಕಾಂಡ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ವೀರವ್ವ ಎಂಬ ಅವರ ಪಾತ್ರದ ಲುಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಡಾಲಿ ಧನಂಜಯ ನಾಯಕನಾಗಿರುವ ಈ ಸಿನಿಮಾವನ್ನು ರೋಹಿತ್‌ ಪದಕಿ ನಿರ್ದೇಶಿಸಿದ್ದಾರೆ.