ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ ಮಾ ಹರೀಶ್‌ ಪುತ್ರಿಯ ವಿವಾಹ

ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ ಮ ಹರೀಶ್‌ ಅವರ ಪುತ್ರಿ ಪ್ರಿಯಾಂಕಾ ಹರೀಶ್‌ ಮತ್ತು ಸಾತ್ವಿಕ್‌ ಗೌಡ ಅವರ ವಿವಾಹ ಬೆಂಗಳೂರಿನಲ್ಲಿ ನೆರವೇರಿದೆ. 

ಅನಂತ್‌ನಾಗ್‌, ಅಜಯ್‌ ರಾವ್‌, ಪೂಜಾ ಗಾಂಧಿ, ಅದಿತಿ ಪ್ರಭುದೇವ ಸೇರಿದಂತೆ ಚಿತ್ರರಂಗದ, ಕಿರುತೆರೆಯ ಗಣ್ಯರು, ಆಪ್ತರು ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು.