ಸಾರಾಂಶ
ಹರೀಶ್ ರಾಜ್ ನಟನೆ, ನಿರ್ದೇಶನದ ಪ್ರೇತ ಸಿನಿಮಾ ಫೆ.23ಕ್ಕೆ ಬಿಡುಗಡೆಯಾಗಲಿದೆ.
ಕನ್ನಡಪ್ರಭ ಸಿನಿವಾರ್ತೆ
ಹರೀಶ್ ರಾಜ್ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ‘ಪ್ರೇತ’ ಚಿತ್ರ ಫೆ.23ಕ್ಕೆ ತೆರೆಗೆ ಬರಲಿದೆ. ಅಮೂಲ್ಯ ಭಾರದ್ವಾಜ್, ಅಹಿರಾ ಶೆಟ್ಟಿ ನಾಯಕಿಯರು. ಬಿ ಎಂ ವೆಂಕಟೇಶ್, ಅಮಿತ್ ನಟಿಸಿದ್ದಾರೆ. ಕಿರಣ್ ಆರ್ ಹೆಮ್ಮಿಗೆ ಸಂಭಾಷಣೆ, ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ, ಶಿವಶಂಕರ್ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ, ಮಂಜು ಕಲಾ ನಿರ್ದೇಶನವಿದೆ.