ಸಿನಿಮಾದಲ್ಲಿ ಜೋಡಿಯಾದ ಚಂದನ್‌ ಶೆಟ್ಟಿ, ನಿವೇದಿತಾ ಗೌಡ

| Published : Dec 15 2023, 01:30 AM IST

ಸಿನಿಮಾದಲ್ಲಿ ಜೋಡಿಯಾದ ಚಂದನ್‌ ಶೆಟ್ಟಿ, ನಿವೇದಿತಾ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನಿಜ ಜೀವನದಲ್ಲಿ ಜೋಡಿಯಾಗಿರುವ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ತೆರೆ ಮೇಲೂ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ದಂಪತಿ ನಟನೆಯ ಚಿತ್ರವನ್ನು ಪುನೀತ್‌ ಶ್ರೀನಿವಾಸ್‌ ನಿರ್ದೇಶಿಸಲಿದ್ದಾರೆ. ಇದೊಂದು ಸೈಕೋ ಥ್ರಿಲ್ಲರ್‌ ಜಾನರ್‌ ಸಿನಿಮಾ ಆಗಿದೆ.

ಕನ್ನಡಪ್ರಭ ಸಿನಿವಾರ್ತೆ

ನಿಜ ಜೀವನದಲ್ಲಿ ಜೋಡಿಯಾಗಿರುವ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ತೆರೆ ಮೇಲೂ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ದಂಪತಿ ನಟನೆಯ ಚಿತ್ರವನ್ನು ಪುನೀತ್‌ ಶ್ರೀನಿವಾಸ್‌ ನಿರ್ದೇಶಿಸಲಿದ್ದಾರೆ.

ಇದೊಂದು ಸೈಕೋ ಥ್ರಿಲ್ಲರ್‌ ಜಾನರ್‌ ಸಿನಿಮಾ ಆಗಿದೆ. ಎಲ್‌ ಮೋಹನ್‌ ಕುಮಾರ್‌ ಚಿತ್ರವನ್ನು ನಿರ್ಮಿಸಲಿದ್ದಾರೆ. ಎಂ ಎಸ್‌ ತ್ಯಾಗರಾಜ್‌ ಸಂಗೀತ ಸಂಯೋಜನೆ, ಕರುಣಾಕರ್‌ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭಗೊಳ್ಳಲಿದೆ.