ಸಾರಾಂಶ
ಸುಕೃತಾ ವಾಗ್ಲೆ ನಟನೆಯ ‘ಕಪಟಿ’ ಚಿತ್ರಕ್ಕೆ ಸೆನ್ಸಾರ್ ಆಗಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ಬಂದಿದೆ. ಇದು ರವಿಕಿರಣ್ ಹಾಗೂ ಚೇತನ್ ಎಸ್ ಪಿ ನಿರ್ದೇಶನದ ಚಿತ್ರ .
ಸುಕೃತಾ ವಾಗ್ಲೆ ನಟನೆಯ ‘ಕಪಟಿ’ ಚಿತ್ರಕ್ಕೆ ಸೆನ್ಸಾರ್ ಆಗಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ಬಂದಿದೆ. ರವಿಕಿರಣ್ ಹಾಗೂ ಚೇತನ್ ಎಸ್ ಪಿ ನಿರ್ದೇಶನದ ಈ ಚಿತ್ರವನ್ನು ಮತ್ತೊಬ್ಬ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ಮಿಸಿದ್ದಾರೆ. ಈಗಾಗಲೇ ಫಸ್ಟ್ ಲುಕ್‌ನಿಂದಲೇ ಗಮನ ಸೆಳೆದಿರುವ ಚಿತ್ರ ಇದಾಗಿದೆ.