ಜು.26ಕ್ಕೆ ಪ್ರಜ್ವಲ್‌ ದೇವರಾಜ್‌ ನಟನೆಯ ಮಾಫಿಯಾ ರಿಲೀಸ್‌

| Published : Jun 20 2024, 01:08 AM IST / Updated: Jun 20 2024, 04:43 AM IST

ಜು.26ಕ್ಕೆ ಪ್ರಜ್ವಲ್‌ ದೇವರಾಜ್‌ ನಟನೆಯ ಮಾಫಿಯಾ ರಿಲೀಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜ್ವಲ್‌ ದೇವರಾಜ್‌ ನಟನೆಯ ಸಿನಿಮಾ ಮಾಫಿಯಾ ರಿಲೀಸ್‌ ದಿನಾಂಕ ಘೋಷಣೆಯಾಗಿದೆ

 ಸಿನಿವಾರ್ತೆ

ಪ್ರಜ್ವಲ್ ದೇವರಾಜ್ ನಟನೆಯ ‘ಮಾಫಿಯಾ’ ಸಿನಿಮಾ ಜು.26ಕ್ಕೆ ಬಿಡುಗಡೆಯಾಗಲಿದೆ. ಅದಿತಿ ಪ್ರಭುದೇವ ಈ ಸಿನಿಮಾದ ನಾಯಕಿ. ರೆಡ್‌ ಮಾರ್ಕೆಟ್‌ ಮಾಫಿಯಾ ಅಥವಾ ಮನುಷ್ಯನ ಅಂಗಾಗ ಸಾಗಣೆಯ ಅಕ್ರಮ ದಂಧೆ ಕುರಿತಾದ ಕಥಾಹಂದರವುಳ್ಳ ಈ ಆ್ಯಕ್ಷನ್‌ ಡ್ರಾಮಾವನ್ನು ಲೋಹಿತ್ ಹೆಚ್ ನಿರ್ದೇಶನ ಮಾಡಿದ್ದಾರೆ. 

ಕುಮಾರ್ ಬಿ ನಿರ್ಮಾಪಕರು. ದೇವರಾಜ್ , ಸಾಧು ಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.