699 ರು. ಪಾಸ್ ಖರೀದಿಸಿತಿಂಗಳಿಗೆ 10 ಚಿತ್ರ ವೀಕ್ಷಣೆ:ಪಿವಿಆರ್ ಭರ್ಜರಿ ಆಫರ್
1 Min read
KannadaprabhaNewsNetwork
Published : Oct 17 2023, 12:45 AM IST
Share this Article
FB
TW
Linkdin
Whatsapp
ಪೊಟೋ೧೬ಸಿಪಿಟಿ೨: ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಡೆಸುತ್ತಿರುವ ೧೦೦ ದಿನಗಳ ಪ್ರತಿಜ್ಞೆಯ ಹೋರಾಟದಲಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಭಾಗಿಯಾದರು. | Kannada Prabha
Image Credit: KP
ಮಲ್ಟಿಪ್ಲೆಕ್ಸ್ ಕಂಪನಿಯಾದ ‘ಪಿವಿಆರ್ ಐನಾಕ್ಸ್’, ಸಿನಿಮಾ ಪ್ರೇಕ್ಷಕರಿಗಾಗಿ 699 ರು.ಗಳ ಮಾಸಿಕ ಚಂದಾದಾರಿಕೆ ಪಾಸ್ ಬಿಡುಗಡೆ ಮಾಡಿದೆ
- ಮಾಸಿಕ ಚಂದಾರಾರಿಕೆಯ ಪಾಸ್ ಬಿಡುಗಡೆ ನವದೆಹಲಿ: ಮಲ್ಟಿಪ್ಲೆಕ್ಸ್ ಕಂಪನಿಯಾದ ‘ಪಿವಿಆರ್ ಐನಾಕ್ಸ್’, ಸಿನಿಮಾ ಪ್ರೇಕ್ಷಕರಿಗಾಗಿ 699 ರು.ಗಳ ಮಾಸಿಕ ಚಂದಾದಾರಿಕೆ ಪಾಸ್ ಬಿಡುಗಡೆ ಮಾಡಿದೆ. ಅ.16ರ ಸೋಮವಾರದಿಂದ ಈ ಮಾಸಿಕ ಪಾಸ್‌ಗಳು ಲಭ್ಯವಿರಲಿದ್ದು, ಈ ಪಾಸ್ ಪಡೆದ ಗ್ರಾಹಕರು ತಿಂಗಳಿಗೆ 10 ಸಿನಿಮಾ ವೀಕ್ಷಿಸಬಹುದಾಗಿದೆ. ಈ ಚಂದಾದಾರಿಕೆಯನ್ನು ಗರಿಷ್ಠ ಮೂರು ತಿಂಗಳ ಅವಧಿಗೆ, 2,997 ರು.ಗೂ ಖರೀದಿಸಬಹುದಾಗಿದ್ದು ಪಿವಿಆರ್ ಪಿವಿಆರ್ ಐನಾಕ್ಸ್‌ನ ವೆಬ್‌ಸೈಟ್ ಹಾಗೂ ಆ್ಯಪ್‌ನಲ್ಲಿಯೂ ಮಾಸಿಕ ಪಾಸ್ ಲಭ್ಯವಿದೆ. ಈ ಪಾಸ್‌ನಲ್ಲಿ ಸಾಮಾನ್ಯ ಟಿಕೆಟ್ ಸ್ಥಳದಲ್ಲಿ ಮಾತ್ರವೇ ಕೂರಬಹುದಾಗಿದೆ.
Stay updated with the latest Kannada Cinema News (ಸಿನಿಮಾ ಸುದ್ದಿ) — Sandalwood, TV serials, celebrity gossip, movie reviews, and trending film-world updates. Read fresh entertainment news headlines on Kannada Prabha.