ಮಮ್ಮುಟ್ಟಿ ನಟನೆಯ ಟರ್ಬೋ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ವಿಲನ್‌

| Published : May 15 2024, 01:36 AM IST / Updated: May 16 2024, 08:27 AM IST

ಮಮ್ಮುಟ್ಟಿ ನಟನೆಯ ಟರ್ಬೋ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ವಿಲನ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ ಬಿ ಶೆಟ್ಟಿ ಮಲೆಯಾಳಂನಲ್ಲಿ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಮಮ್ಮುಟ್ಟಿ ನಟನೆಯ ಟರ್ಬೋದಲ್ಲಿ ಮೇನ್ ವಿಲನ್‌ ಆಗಿ ನಟಿಸಿದ್ದಾರೆ.

 ಸಿನಿವಾರ್ತೆ

ಮಲಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ ನಟನೆಯ ‘ಟರ್ಬೋ’ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಎದುರು ವಿಲನ್‌ ಆಗಿ ಅಬ್ಬರಿಸಿದ್ದಾರೆ. ಆ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಕನ್ನಡಿಗನೊಬ್ಬ ದೊಡ್ಡ ಮಟ್ಟದಲ್ಲಿ ಮಿಂಚಿದಂತಾಗಿದೆ.

ಆ್ಯಕ್ಷನ್‌ ಮತ್ತು ಹ್ಯೂಮರ್‌ ಬೆರೆತ ಈ ಸಿನಿಮಾ ಮೇ 24ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ರಾಜ್‌ ಶೆಟ್ಟಿ ಅವರ ಲಾಫಿಂಗ್‌ ಬುದ್ಧ ಸಂಸ್ಥೆ ಹಂಚಿಕೆ ಮಾಡಲಿದೆ. ವೈಶಾಖ್‌ ನಿರ್ದೇಶನದ ಈ ಚಿತ್ರದಲ್ಲಿ ತೆಲುಗು ನಟ ಸುನೀಲ್‌ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.