ನಾನು ಆರ್‌ಸಿಬಿಯ ನಿಷ್ಠಾವಂತ ಅಭಿಮಾನಿ: ರಶ್ಮಿಕಾ ಮಂದಣ್ಣ

| Published : Apr 02 2024, 01:03 AM IST / Updated: Apr 02 2024, 06:52 AM IST

rashmika mandanna
ನಾನು ಆರ್‌ಸಿಬಿಯ ನಿಷ್ಠಾವಂತ ಅಭಿಮಾನಿ: ರಶ್ಮಿಕಾ ಮಂದಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ರಶ್ಮಿಕಾ ಮಂದಣ್ಣ ಯಾವ ಐಪಿಎಲ್ ತಂಡದ ಅಭಿಮಾನಿ ಎಂಬುದನ್ನು ಹೇಳಿಕೊಂಡಿದ್ದಾರೆ.

 ಸಿನಿವಾರ್ತೆ :  ರಶ್ಮಿಕಾ ಮಂದಣ್ಣ ತಾನು ಆರ್‌ಸಿಬಿಯ ನಿಷ್ಠಾವಂತ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಾನು ಆರ್‌ಸಿಬಿ ಅಭಿಮಾನಿ. ಜೊತೆಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಮೇಲೂ ಅಭಿಮಾನ ಇದೆ. ಆ ಎರಡು ತಂಡಗಳು ಎದುರು ಬದುರು ಬಂದಾಗ ಏನು ಮಾಡಬೇಕು ಅಂತ ಯೋಚಿಸಬೇಕು’ ಎಂದು ಹೇಳಿದ್ದಾರೆ.

ಈ ಟ್ವೀಟ್‌ಗೆ ಆರ್‌ಬಿಸಿ ಅಭಿಮಾನಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.