ರುಕ್ಮಿಣಿ ವಸಂತ್‌ ನಟನೆಯ ತಮಿಳು ಚಿತ್ರ ಏಸ್‌ ಟೈಟಲ್‌ ಲಾಂಚ್‌

| Published : May 19 2024, 01:52 AM IST / Updated: May 19 2024, 07:40 AM IST

ರುಕ್ಮಿಣಿ ವಸಂತ್‌ ನಟನೆಯ ತಮಿಳು ಚಿತ್ರ ಏಸ್‌ ಟೈಟಲ್‌ ಲಾಂಚ್‌
Share this Article
  • FB
  • TW
  • Linkdin
  • Email

ಸಾರಾಂಶ

ರುಕ್ಮಿಣಿ ವಸಂತ್‌ ಮೊದಲ ತಮಿಳು ಸಿನಿಮಾದ ಪೋಸ್ಟರ್ ಹೊರಬಿದ್ದಿದೆ.

 ಸಿನಿವಾರ್ತೆ

ರುಕ್ಮಿಣಿ ವಸಂತ್‌ ನಟನೆಯ ಮೊದಲ ತಮಿಳು ಸಿನಿಮಾ ‘ಏಸ್‌’ನ ಫಸ್ಟ್ ಲುಕ್‌ ಮತ್ತು ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ವಿಜಯ್‌ ಸೇತುಪತಿ ಹಾಗೂ ರುಕ್ಮಿಣಿ ಕಾಂಬಿನೇಶನ್‌ನಲ್ಲಿ ಕ್ರೈಮ್ ಥ್ರಿಲ್ಲರ್‌ ಕಾಮಿಡಿ ಜಾನರಾದಲ್ಲಿ ಈ ಸಿನಿಮಾವಿದೆ. ಸದ್ಯ ಚಿತ್ರದ ಆ್ಯನಿಮೇಟೆಡ್‌ ಟೀಸರ್‌ ಬಿಡುಗಡೆಯಾಗಿದೆ.

‘ಇದು ಸಾಮಾನ್ಯ ಸಿನಿಮಾ ಅಲ್ಲ, ಗೇಮ್‌ ಚೇಂಜರ್‌’ ಎಂದು ರುಕ್ಮಿಣಿ ವಸಂತ್‌ ಬರೆದುಕೊಂಡಿದ್ದಾರೆ. ಆರ್ಮುಗ ಕುಮಾರ್ ಇದರ ನಿರ್ದೇಶಕರು. ನಟ ಯೋಗಿ ಬಾಬು ಮುಖ್ಯಪಾತ್ರದಲ್ಲಿದ್ದಾರೆ.