ಸಾರಾಂಶ
ಕನ್ನಡ ನಟಿ ತೇಜಸ್ವಿನಿ ವಶಿಷ್ಠ ಸಿಂಹ ನಟನೆಯ ವಿಐಪಿ ಸಿನಿಮಾಕ್ಕೆ ನಾಯಕಿಯಾಗಿದ್ದಾರೆ.
ಸಿನಿವಾರ್ತೆ
ವಶಿಷ್ಠ ಸಿಂಹ ನಟನೆಯ ‘ವಿಐಪಿ’ ಸಿನಿಮಾಕ್ಕೆ ತೇಜಸ್ವಿನಿ ಶರ್ಮಾ ನಾಯಕಿ. ಈ ಕ್ರೈಮ್ ಥ್ರಿಲ್ಲರ್‌ನಲ್ಲಿ ಕಾಲೇಜು ಹುಡುಗಿಯಾಗಿ ವಶಿಷ್ಠ ಅವರಿಗೆ ಜೊತೆಯಾಗಿದ್ದಾರೆ. ಬ್ರಹ್ಮ ಈ ಚಿತ್ರದ ನಿರ್ದೇಶಕರು. ವಿಐಪಿ ಸಿನಿಮಾವನ್ನು ಆರ್‌ಎಸ್ ಮೋಹನ್ ಕುಮಾರ್ ಮತ್ತು ಆರ್ ಅಚ್ಯುತ ರಾವ್ ನಿರ್ಮಿಸಿದ್ದಾರೆ. ಬೆಂಗಳೂರು ಮತ್ತು ಕೊಡಗಿನಲ್ಲಿ ಚಿತ್ರೀಕರಣ ನಡೆದಿದೆ.
ಮೂಲತಃ ಕೊಡಗಿನವರಾದ ತೇಜಸ್ವಿನಿ ಈ ಹಿಂದೆ ‘ಮೇರಿ’, ‘ಇಂಗ್ಲೀಷ್ ಮಂಜ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು.