ಟಾಕ್ಸಿಕ್ ಸೆಟ್‌ನಲ್ಲಿ ಯಶ್ ರಗಡ್ ಲುಕ್‌ನ ಬ್ಲ್ಯಾಕ್ ಆ್ಯಂಡ್ ವೈಟ್‌ ಫೋಟೋಶೂಟ್‌ ನಡೆದಿದೆ.

 ಸಿನಿವಾರ್ತೆ

‘ಟಾಕ್ಸಿಕ್‌’ ಸೆಟ್‌ನಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ರಗಡ್‌ ಲುಕ್‌ನಲ್ಲಿ ಫೋಟೋಶೂಟ್‌ ಮಾಡಿಸಿದ್ದಾರೆ. ಡಿಫರೆಂಟ್‌ ಆಗಿ ಬ್ಲ್ಯಾಕ್‌ ಆ್ಯಂಡ್‌ ವೈಟ್‌ನಲ್ಲಿ ಈ ಫೋಟೋಶೂಟ್‌ ನಡೆದಿರುವುದು ವಿಶೇಷ.

 ‘ಟಾಕ್ಸಿಕ್‌ನಲ್ಲಿ ದೊಡ್ಡವರಿಗಾಗಿ ಫೇರಿಟೇಲ್‌ ಹೇಳ್ತೀವಿ’ ಎಂದು ಯಶ್‌ ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದ್ದರು. ಅಂಥಾ ಅಡಲ್ಟ್‌ ಫೇರಿಟೇಲ್‌ನ ಯಶ್‌ ಲುಕ್‌ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಟಾಕ್ಸಿಕ್‌ ಸೆಟ್‌ನಲ್ಲಿನ ಈ ಫೋಟೋಗಳು ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿವೆ.