• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರಜತ್‌, ಯಶ್‌ ಶತಕ: ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಕೇಂದ್ರ ವಲಯಕ್ಕೆ ಭರ್ಜರಿ ಮುನ್ನಡೆ

Sep 13 2025, 02:04 AM IST
ನಾಯಕ ರಜತ್‌ ಪಾಟೀದಾರ್‌ ಹಾಗೂ ಯಶ್‌ ರಾಥೋಡ್‌ ಆಕರ್ಷಕ ಶತಕದ ನೆರವಿನಿಂದ ಕೇಂದ್ರ ತಂಡ 2ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟದಲ್ಲಿ 384 ರನ್‌ ಗಳಿಸಿದೆ.

ಕ್ರಿಕೆಟಿಗ ಯಶ್‌ ದಯಾಳ್ ಬಂಧನಕ್ಕೆ ಹೈಕೋರ್ಟ್‌ ತಡೆ

Jul 16 2025, 12:45 AM IST
ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ಯಶ್‌ ದಯಾಳ್‌ಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದ್ದು, ಅವರನ್ನು ಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ ಪೊಲೀಸರಿಗೆ ಸೂಚಿಸಿದೆ.

ಯಶ್‌ ತೋಳಿನಲ್ಲಿ ಮಗುವಾದ ರಾಧಿಕಾ - ಅಮೆರಿಕಾದಲ್ಲಿ ತಾರಾ ದಂಪತಿ

Jul 03 2025, 11:47 AM IST

ಸ್ಯಾಂಡಲ್‌ವುಡ್‌ನ ಮೋಸ್ಟ್ ರೊಮ್ಯಾಂಟಿಕ್‌ ಕಪಲ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌ ಅವರ ಮುದ್ದಾದ ಫೋಟೋವೊಂದನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.

ನಾವೆಲ್ಲ ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ : ಯಶ್‌

May 10 2025, 11:04 AM IST

ಸೋಷಿಯಲ್‌ ಮೀಡಿಯಾಗಳಲ್ಲಿ ದೇಶ ಸಂಬಂಧಿ ಯಾವುದೇ ವಿಚಾರಗಳನ್ನು ಹಂಚಿಕೊಳ್ಳುವ, ಪ್ರತಿಕ್ರಿಯೆ ನೀಡುವ ಮೊದಲು ಆ ಮಾಹಿತಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸಿ’ ಎಂದು ಯಶ್‌ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.

ಮುಂದಿನ ವಾರದಿಂದ ಯಶ್‌ ರಾಮಾಯಣ ಶೂಟಿಂಗ್‌

Apr 23 2025, 12:34 AM IST
ಯಶ್ ನಟನೆಯ ರಾಮಾಯಣ 1 ಚಿತ್ರಕ್ಕೆ ಮುಂದಿನ ವಾರದಿಂದ ಚಿತ್ರೀಕರಣ ಶುರುವಾಗಲಿದೆ.

ಗೋವಾದಲ್ಲಿ ಹುಟ್ಟುಹಬ್ಬ ಆಚರಿಸಿದ ಯಶ್‌ - ಟಾಕ್ಸಿಕ್‌ ವಿಡಿಯೋಗೆ 5 ಗಂಟೆಯಲ್ಲಿ 1 ಕೋಟಿ ವೀಕ್ಷಣೆ

Jan 09 2025, 11:14 AM IST

  ಯಶ್‌ ಹುಟ್ಟುಹಬ್ಬದ ಪ್ರಯುಕ್ತ ಅವರು ನಟಿಸುತ್ತಿರುವ ‘ಟಾಕ್ಸಿಕ್‌’ ಚಿತ್ರದ ಅವರ ಪಾತ್ರವನ್ನು ಪರಿಚಯಿಸುವ ವಿಡಿಯೋ ತುಣುಕು ಬಿಡುಗಡೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ಕೇವಲ ಕೆವಿಎನ್ ಟ್ಯೂಬ್‌ ಚಾನಲ್‌ನಲ್ಲಿ ಮಾತ್ರವೇ 5 ಗಂಟೆಗಳಲ್ಲಿ ಒಂದು ಕೋಟಿ ವೀಕ್ಷಣೆ ಕಂಡಿದೆ

ಇಂದು ರಾಕಿಂಗ್ ಸ್ಟಾರ್ ಯಶ್‌ ಹುಟ್ಟುಹಬ್ಬ - ಟಾಕ್ಸಿಕ್‌ ಚಿತ್ರದ ವಿಡಿಯೋ ತುಣುಕು ಬಿಡುಗಡೆ

Jan 08 2025, 08:03 AM IST

ಇಂದು (ಜನವರಿ 8) ನಟ ಯಶ್‌ ಅವರ 39ನೇ ಹುಟ್ಟುಹಬ್ಬ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ ಈ ಬಾರಿ ಹುಟ್ಟುಹಬ್ಬದಂದು ತಾನು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಯಶ್ ಈಗಾಗಲೇ ಪತ್ರ ಬರೆದಿದ್ದಾರೆ. ಆದರೆ ಈ ಸಲ ಅವರು ಭೇಟಿ ಆಗದಿದ್ದರೂ ಅಭಿಮಾನಿಗಳಿ ವಿಶೇಷ ಕೊಡುಗೆ ನೀಡಲಿದ್ದಾರೆ.

29 ಸೆಂಚುರಿ ಫಾಕ್ಸ್‌ ಎಂಬ ಹಾಲಿವುಡ್‌ನ ಪ್ರತಿಷ್ಠಿತ ಸ್ಟುಡಿಯೋ ಜೊತೆ ಯಶ್‌ ಮಾತುಕತೆ

Jan 04 2025, 12:31 AM IST
ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾಕ್ಕೆ 29 ಸೆಂಚುರಿ ಫಾಕ್ಸ್‌ ಎಂಬ ಹಾಲಿವುಡ್ ವಿತರಣ ಸಂಸ್ಥೆ ಸಾಥ್‌ ನೀಡುವ ಸಾಧ್ಯತೆ

ಕಳೆದ ವರ್ಷ ಫ್ಲೆಕ್ಸ್‌ ಕಟ್ಟುವಾಗ ಮೂವರು ಅಭಿಮಾನಿಗಳು ಬಲಿ : ನನ್ನ ಜನ್ಮದಿನಕ್ಕೆ ಫ್ಲೆಕ್ಸ್‌ ಕಟ್ಟಬೇಡಿ - ಯಶ್‌ ಮನವಿ

Dec 31 2024, 05:02 AM IST

ಜ.8ರಂದು ನನ್ನ ಜನ್ಮದಿನಕ್ಕೆ ಫ್ಲೆಕ್ಸ್‌ ಕಟ್ಟಬೇಡಿ ಎಂದು ನಟ ಯಶ್‌ ಮನವಿ ಮಾಡಿದ್ದಾರೆ.

ನಾನು ನನ್ನ ಕನಸುಗಳ ಗುಲಾಮ : ಸಂದರ್ಶನವೊಂದರಲ್ಲಿ ತಮ್ಮ ಅಂತರಂಗದ ಮಾತುಗಳನ್ನಾಡಿದ ಯಶ್‌

Oct 25 2024, 12:58 AM IST

ಯಶ್ ಸಂದರ್ಶನವೊಂದರಲ್ಲಿ ತಮ್ಮಅಂತರಂಗದ ಮಾತುಗಳನ್ನಾಡಿದ್ದಾರೆ.

  • < previous
  • 1
  • 2
  • next >

More Trending News

Top Stories
ಮತ್ತೆ ಚಿತ್ರರಂಗಕ್ಕೆ ಬರುತ್ತೇನೆ ಎನ್ನುವ ಯೋಚನೆಯೇ ಇರಲಿಲ್ಲ: ಅಮೂಲ್ಯ
5 ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್‌ ಮಾಸ್ಟರ್‌ಪ್ಲಾನ್‌
ದಂಡ ಎಷ್ಟಿದೆ ಎಂದು ಕೇಳಿ ದುಡ್ಡು ಕಟ್ಟದೆ ಎಸ್ಕೇಪಾದ!
3 ಕೈದಿಗಳಿಗೆ ಏಕಾಂತ ಬಂಧನದಿಂದ ಮುಕ್ತಿ
ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved