‘ಜೈ ಹನುಮಾನ್’ ಚಿತ್ರದಲ್ಲಿ ಯಶ್ ನಟಿಸುತ್ತಿಲ್ಲ: ಯಶ್ ಟೀಂ ಸ್ಪಷ್ಟನೆ
Feb 15 2024, 01:32 AM ISTನಟ ತೇಜಾ ಸಜ್ಜಾ ಅಭಿನಯದ ‘ಹನುಮಾನ್’ ಚಿತ್ರದ ಎರಡನೇ ಭಾಗವಾದ ‘ಜೈ ಹನುಮಾನ್’ ಚಿತ್ರದಲ್ಲಿ ಜನಪ್ರಿಯ ನಟ ರಾಕಿಂಗ್ ಸ್ಟಾರ್ ಯಶ್ ಹನುಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಸುಳ್ಳುಸುದ್ದಿ ಎಂದು ನಟ ಯಶ್ ಅವರ ಹತ್ತಿರದ ಮೂಲಗಳು ತಿಳಿಸಿವೆ.