ಗಗನಯಾನಿ ನಾಯರ್‌ ಮದುವೆ ಆಗಿದ್ದೇನೆ: ನಟಿ ಲೀನಾ

| Published : Feb 28 2024, 02:32 AM IST / Updated: Feb 28 2024, 11:21 AM IST

ಗಗನಯಾನಿ ನಾಯರ್‌ ಮದುವೆ ಆಗಿದ್ದೇನೆ: ನಟಿ ಲೀನಾ
Share this Article
  • FB
  • TW
  • Linkdin
  • Email

ಸಾರಾಂಶ

ಮಲಯಾಳಂ ನಟಿ ಲೀನಾ ಅವರು ಗಗನಯಾನಕ್ಕೆ ಆಯ್ಕೆಯಾಗಿರುವ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರನ್ನು ವಿವಾಹವಾಗಿದ್ದಾಗಿ ಘೋಷಿಸಿಕೊಂಡಿದ್ದಾರೆ.

ತಿರುವನಂತಪುರ: ಮಲಯಾಳಂ ನಟಿ ಲೀನಾ ಅವರು ಗಗನಯಾನಕ್ಕೆ ಆಯ್ಕೆಯಾಗಿರುವ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರನ್ನು ವಿವಾಹವಾಗಿದ್ದಾಗಿ ಘೋಷಿಸಿಕೊಂಡಿದ್ದಾರೆ.

ಮದುವೆ ವಿಷಯವನ್ನು ಅವರು ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ನಟ ಬಹಿರಂಗಪಡಿಸಿದ್ದಾರೆ.ನಾವು ಜನವರಿ 17, 2024 ರಂದು ವಿವಾಹವಾಗಿದ್ದೆವು.

 ಆದರೆ ಇದರ ಘೋಷಣೆಗೆ ಉತ್ತಮ ದಿನಕ್ಕೆ ಕಾಯುತ್ತಿದ್ದೆವು. ಈಗ ಆ ದಿನ ಒದಗಿಬಂದಿದೆ ಎಂದು ಅವರು ಹೇಳಿದ್ದಾರೆ.ಗ್ರೂಪ್ ಕ್ಯಾಪ್ಟನ್ ನಾಯರ್ ಭಾರತೀಯ ವಾಯುಪಡೆಯಲ್ಲಿ ಟೆಸ್ಟ್‌ ಪೈಲಟ್ ಆಗಿದ್ದಾರೆ.