ಇಸ್ರೇಲ್‌ಗೆ ನುಗ್ಗಲು ಯತ್ನಿಸಿದರೆ ‘ಕಂಡಲ್ಲಿ’ ಗುಂಡು ಆದೇಶ
1 Min read
Author : KannadaprabhaNewsNetwork
Published : Oct 11 2023, 12:45 AM IST
Share this Article
FB
TW
Linkdin
Whatsapp
ಸಂಸದ ನಳಿನ್ ಕುಮಾರ್ ಕಟೀಲ್ | Kannada Prabha
Image Credit: KP
ಇಸ್ರೇಲ್-ಹಮಾಸ್ ಉಗ್ರರ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆಯೇ ಗಾಜಾ ಪಟ್ಟಿ ದಾಟಿ ಇಸ್ರೇಲ್‌ಗೆ ಒಳನುಗ್ಗಲು ಯತ್ನಿಸಿದವರ ಮೇಲೆ ಕಂಡಲ್ಲಿ ಗುಂಡು ಹಾರಿಸಲು ಇಸ್ರೇಲ್ ಸರ್ಕಾರ ಆದೇಶ ಹೊರಡಿಸಿದೆ.
ಟೆಲ್ ಅವಿವ್: ಇಸ್ರೇಲ್-ಹಮಾಸ್ ಉಗ್ರರ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆಯೇ ಗಾಜಾ ಪಟ್ಟಿ ದಾಟಿ ಇಸ್ರೇಲ್‌ಗೆ ಒಳನುಗ್ಗಲು ಯತ್ನಿಸಿದವರ ಮೇಲೆ ಕಂಡಲ್ಲಿ ಗುಂಡು ಹಾರಿಸಲು ಇಸ್ರೇಲ್ ಸರ್ಕಾರ ಆದೇಶ ಹೊರಡಿಸಿದೆ. ಗಾಜಾ ಪಟ್ಟಿ ದಾಟಿ ಇಸ್ರೇಲ್‌ಗೆ ನುಗ್ಗಲು ಹಾಗೂ ಅತಿಕ್ರಮಣ ಮಾಡಲು ಹಮಾಸ್ ಯತ್ನ ಮುಂದುವರಿಸಬಹುದು. ಹೀಗಾಗಿ ಗಾಜಾ ಗಡಿ ಸುತ್ತ ಹೋರಾಟ ತೀವ್ರಗೊಳಿಸಲಾಗುವುದು. ಒಂದು ವೇಳೆ ಯಾರಾದರೂ ಗಡಿ ದಾಟಿ ಇಸ್ರೇಲ್‌ಗೆ ನುಗ್ಗಲು ಯತ್ನಿಸಿದರೆ ಕಂಡಲ್ಲಿ ಗುಂಡು ಹಾರಿಸಬೇಕು ಎಂದು ತನ್ನ ಪಡೆಗಳಿಗೆ ಇಸ್ರೇಲ್ ಸೂಚಿಸಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.