ಮಹುವಾ ಮುಂದೇನು?

| Published : Dec 09 2023, 01:15 AM IST

ಸಾರಾಂಶ

ಮಹುವಾ ಮೊಯಿತ್ರಾಗೆ ತಮ್ಮ ಸದಸ್ಯತ್ವ ರದ್ದತಿ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌/ಸುಪ್ರೀಂ ಕೋರ್ಟಿಗೆ ಹೋಗಲು ಅವಕಾಶವಿದೆ

ಮಹುವಾ ಮೊಯಿತ್ರಾಗೆ ತಮ್ಮ ಸದಸ್ಯತ್ವ ರದ್ದತಿ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌/ಸುಪ್ರೀಂ ಕೋರ್ಟಿಗೆ ಹೋಗಲು ಅವಕಾಶವಿದೆ

ನೈತಿಕ ಸಮಿತಿ ನ್ಯಾಯಯುತವಾಗಿ ವಿಚಾರಣೆ ನಡೆಸಿಲ್ಲ ಎಂದು ವಾದಿಸಬಹುದು.

ಲಾಗಿನ್‌ ಆಗಿದ್ದು ವಿದೇಶದಲ್ಲಿ ಎಂಬ ಆರೋಪ ಇರುವ ಕಾರಣ ನೈತಿಕ ಸಮಿತಿ ವಿಚಾರಣಾ ವ್ಯಾಪ್ತಿ ಪ್ರಶ್ನಿಸಬಹುದುದುಬೈನಲ್ಲೂ ಲಾಗಿನ್‌ ಮಾಡಲಾಗಿದೆ ಎಂಬ ಆರೋಪ ಇರುವ ಕಾರಣ ರಾಜತಾಂತ್ರಿಕ ಮಧ್ಯಪ್ರವೇಶಕ್ಕೆ ಒತ್ತಾಯಿಸಬಹುದು