ಸಾರಾಂಶ
ಆಲಮಟ್ಟಿ: ಸ್ಥಳೀಯ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಶಿಯೇಷನ್ ಮಂಜಪ್ಪಹರ್ಡೇಕರ್ ಪಿ.ಯು.ಕಾಲೇಜಿನ ಪಿಯುಸಿ ಫಲಿತಾಂಶ ಶೇ.98ರಷ್ಟಾಗಿದೆ. ಕಲಾ ವಿಭಾಗದಲ್ಲಿ ಯಲ್ಲಮ್ಮ ಗೂಗಿಹಾಳ 572(ಶೇ.95.33) ಪ್ರಥಮ, ತಸ್ಮಿಯಾ ನಿಂಬಿಹಾಳ 558(ಶೇ.93) ಕಾಲೇಜಿಗೆ ದ್ವಿತೀಯ ಸ್ಥಾನ, ಪ್ರೀತಿ ವಡಗೇರಿ.546(ಶೇ.91)ತೃತೀಯ ಸ್ಥಾನ ಪಡೆದು ಕೊಂಡಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಅಕ್ಷತಾ ಪಾಟೀಲ.555(ಶೇ.92.5) ಪ್ರಥಮ ಸ್ಥಾನ, ವಿಜಯಲಕ್ಷ್ಮಿ ರಾಠೋಡ 552 (ಶೇ.92) ದ್ವಿತೀಯ, ತೈಸಿನ ಕಡಲಗಿ 515(ಶೇ.85.8) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.