ಭಾಗ್ಯವಂತಿ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳ ಸಾಧನೆ

| Published : Mar 07 2024, 01:51 AM IST

ಸಾರಾಂಶ

ತಾಳಿಕೋಟೆ:ಪಟ್ಟಣದ ಶ್ರೀ ಭಾಗ್ಯವಂತಿ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ನರ್ಸಿಂಗ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದು, ಕಾಲೇಜಿನ ಫಲಿತಾಂಶ ಶೇ.100ರಷ್ಟಾಗಿದೆ. ಪರೀಕ್ಷೆಗೆ ಹಾಜರಾದವರ ಪೈಕಿ 15 ವಿಧ್ಯಾರ್ಥಿಗಳು ಡಿಸ್ಟಿಂಗ್‌ಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಪಟ್ಟಣದ ಶ್ರೀ ಭಾಗ್ಯವಂತಿ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ದ್ವಿತೀಯ ವರ್ಷದ ಬಿಎಸ್ಸಿ ನರ್ಸಿಂಗ್‌ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿದ್ದು, ಕಾಲೇಜಿನ ಫಲಿತಾಂಶ ಶೇ.100ರಷ್ಟಾಗಿದೆ. ಪರೀಕ್ಷೆಗೆ ಹಾಜರಾದವರ ಪೈಕಿ 15 ವಿಧ್ಯಾರ್ಥಿಗಳು ಡಿಸ್ಟಿಂಗ್‌ಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ರಾಧಿಕಾ ಮಲ್ಲಿಕಾರ್ಜುನ ಶೇ.79.85ಪ್ರಥಮ, ರವಿಕಾಂತ ಹೊನ್ನಕೊರೆ ಶೇ.79.71ದ್ವಿತೀಯ, ಶಂಕರಗೌಡ ಬಿರಾದಾರ ಶೇ.79.14 ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ನಿಮಿಷಾ ಬಸವರಾಜ ಶೇ.78.42, ರೇಣುಕಾ ಗುಂಡಕನಾಳ ಶೇ.77.85, ಮಾಲನ ಶಹಾಪೂರ ಶೇ.77.28, ಭೋರಮ್ಮ ಮೂಕೀಹಾಳ ಶೇ.76.42, ಸಂಗೀತಾ ಶೇ.76.14, ಗೌರಮ್ಮ ಶೇ.75.85, ಪ್ರಜಾ ಅಗಸಬಾಳ ಶೇ.75.85, ಸುಮಂಗಲಾ 75.85, ಸಿದ್ದು ಕುಂಬಾರ ಶೇ.75.57, ಮಿಸ್ಟಾ ಶೇ.75.57, ವಿದ್ಯಾಶ್ರೀ ಶೇ.76.28, ನಿಂಗಮ್ಮ ಶೇ.75 ರಷ್ಟು ಅಂಕ ಪಡೆದು ಡಿಸ್ಟಿಂಗ್‌ಕ್ಷನ್‌ನಲ್ಲಿ ಪಾಸಾಗಿದ್ದಾರೆ.

ಕುಮಾರ ಬಡೇಸಾಬ ಶೇ.73.71, ಕಾಶಿನಾಥ ಶೇ.72.85, ಕಿರಣ ಬಡಿಗೇರ ಶೇ.72.42, ರೋಹಿತ್ ಶೇ.72.28, ನಿತೀನ ಚವ್ಹಾಣ ಶೇ.72.28, ಸ್ಯಾಮ್ಸನ್ ಸೋನಾವಣೆ ಶೇ.70.71, ಅಭಿಷೇಕ ಕರಾಳೆ ಶೇ. 68.85, ವಿಷ್ಣು ಭಗತ್ ಶೇ.68, ತ್ರಿಭುವನ್ ಶೇ.67 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.ದ್ವಿತೀಯ ಸೆಮಿಸ್ಟರ್:

ಭಾಗ್ಯವಂತಿ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ದ್ವಿತೀಯ ಸೆಮಿಸ್ಟರ್ ಬಿಎಸ್ಸಿ ನರ್ಸಿಂಗ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಈ ಪರೀಕ್ಷೆಯಲ್ಲಿಯೂ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ ಬಂದಿದೆ. ಪರಿಕ್ಷೆ ಬರೆದ 34 ವಿದ್ಯಾರ್ಥಿಗಳು ಡಿಸ್ಟಿಂಗ್‌ಕ್ಷನಲ್ಲಿ ಪಾಸಾಗಿದ್ದಾರೆ.

ಅಕ್ಷತಾ ವಾಲೀಕರ ಶೇ.84.57 ಪ್ರಥಮ, ಗೌರಮ್ಮ ಪ್ರಜಾರಿ ಶೇ.84 ದ್ವಿತೀಯ, ಶ್ರೀದೇವಿ ಶೇ.83.71 ತೃತೀಯ ಸ್ಥಾನ ಪಡೆದುಕೊಂಡಿದ್ದು, ಪಂಕಜಕುಮಾರ ಶೇ.83.14, ಮಿಸ್ಬಾ ಬೀಳಗಿ ಶೇ.82.85, ಭಾಗ್ಯಶ್ರೀ ಶೇ.82.57, ಪ್ರವೀಣಕುಮಾರ ಶೇ.79.17, ಸೋಮಯ್ಯ ಹಿರೇಮಠ ಶೇ.79.14, ಅರ್ಚನಾ ಕ್ಷತ್ರಿ ಶೇ.78, ನೇಹಾ.ಬಿ. ಶೇ.78, ರಾಚೇಲ.ಜಿ. ಶೇ.77.71, ಭವಾನಿ ಶೇ.77.48, ಶಿಲ್ಪಾ.ಕೆ. ಶೇ.81.42, ನಿಂಗಮ್ಮ ಶೇ.77.42, ವಿಶಾಲ ಬಿಜಾಪೂರ ಶೇ.77.14, ತೇಜಸ್ ಶೇ.77.14, ಸೋನಮ್ ಲಾಮು ಶೇ.77.14, ಮೇಘನಾ 76.85, ಕನ್ಸೂಮಾ ಶೇ.76.57, ಉಮ್ಮೇಹಬೀಬಾ.ಎಸ್. ಶೇ.76.57, ಅಲೀಷಾ ಛತ್ರಿ ಶೇ.76.28, ಇಸ್ನೇಹಾ.ತಿ. ಶೇ.75.71, ಕರೀನಾ ಶರ್ಮಾ ಶೇ.74.85, ಸ್ಮೃತಿ ಶೇ.74.57, ಸುಪ್ರೀತ್ ಶೇ.74, ಉಮ್ಮೇಹಬೀಬಾ ಬಿ. ಶೇ.74, ಸಿಪ್ಸನಾ ಶೇ.73.71, ಶರಣಮ್ಮ ಶೇ.73.14, ಉಮಾ ನಾಯಕ ಶೇ.73.14, ಯಮುನಾ ಶೇ.72.28, ಪಿ.ರಾಮಚಂದ್ರ ಶೇ.72, ದಾವಲಸಾಬ ಪಿ ಶೇ/71.42, ವಿಶ್ವ ಮೋಪಗಾರ ಶೇ.71.42, ಮಾಯಾವತಿ ಶೇ.69.14 ಅಂಕ ಪಡೆದು ಡಿಸ್ಟಿಂಗ್‌ಕ್ಷನಲ್ಲಿ ಪಾಸಾಗಿದ್ದಾರೆ.

ವಿಧ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಆಯ್.ಬಿ.ತಳ್ಳೊಳ್ಳಿ, ಅಧ್ಯಕ್ಷರಾದ ಶ್ರೀಮತಿ ಸವೀತಾ ತಳ್ಳೊಳ್ಳಿ, ಪ್ರಾಚಾರ್ಯ ಅನೀಲ ಪತ್ರಿಮಠ, ಸಿಬ್ಬಂದಿಗಳು, ಶಿಕ್ಷಕವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.