ಲೋಕಸಭಾ ಚುನಾವಣೆ: ಮೂವತ್ತು ಅಭ್ಯರ್ಥಿಗಳಿಗೆ ಕ್ರಮ ಸಂಖ್ಯೆ, ಚಿಹ್ನೆ ಹಂಚಿಕೆ

| Published : Apr 24 2024, 02:18 AM IST

ಲೋಕಸಭಾ ಚುನಾವಣೆ: ಮೂವತ್ತು ಅಭ್ಯರ್ಥಿಗಳಿಗೆ ಕ್ರಮ ಸಂಖ್ಯೆ, ಚಿಹ್ನೆ ಹಂಚಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಚುನಾವಣಾ ಕಣದಲ್ಲಿ ಅಂತಿಮವಾಗಿ 30 ಅಭ್ಯರ್ಥಿಗಳಿದ್ದು, ಎಲ್ಲ ಅಭ್ಯರ್ಥಿಗಳಿಗೂ ಕ್ರಮ ಸಂಖ್ಯೆ ಹಾಗೂ ಪಕ್ಷವಾರು ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ದಾವಣಗೆರೆಯಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಚುನಾವಣಾ ಕಣದಲ್ಲಿ ಅಂತಿಮವಾಗಿ 30 ಅಭ್ಯರ್ಥಿಗಳಿದ್ದು, ಎಲ್ಲ ಅಭ್ಯರ್ಥಿಗಳಿಗೂ ಕ್ರಮ ಸಂಖ್ಯೆ ಹಾಗೂ ಪಕ್ಷವಾರು ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.

- - - ಬಾಕ್ಸ್‌

- - - - - - - - - - - - - - - - - - - - - - - - - - - - - - - - - - - - - - - - - - - - - - - - - -

ಕ್ರ.ಸಂ. - ಅಭ್ಯರ್ಥಿಗಳ ಹೆಸರು- ಪಕ್ಷದ ಹೆಸರು- ಚಿಹ್ನೆ

- - - - - - - - - - - - - - - - - - - - - - - - - - - - - - - - - - - - - - - - - - - - - - - - - -

* ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು:

1. ಗಾಯತ್ರಿ ಸಿದ್ದೇಶ್ವರ ಭಾರತೀಯ ಜನತಾ ಪಾರ್ಟಿ(ಚಿಹ್ನೆ ಕಮಲ)

2. ಡಾ. ಪ್ರಭಾ ಮಲ್ಲಿಕಾರ್ಜುನ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಕೈ)

3. ಡಿ.ಹನುಮಂತಪ್ಪ, ಬಹುಜನ ಸಮಾಜ ಪಾರ್ಟಿ (ಆನೆ)

* ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು:

(ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ)

4. ಈಶ್ವರ ಶೇಂಗಾ ಉತ್ತಮ ಪ್ರಜಾಕೀಯ ಪಾರ್ಟಿ, (ಚಪ್ಪಲಿಗಳು)

5. ಅಣಬೇರು ತಿಪ್ಪೇಸ್ವಾಮಿ, ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) (ಆಟೋ ರಿಕ್ಷಾ)

6. ಎಂ.ಪಿ. ಖಲಂದರ್, ಕಂಟ್ರಿ ಸಿಟಿಜನ್ ಪಾರ್ಟಿ (ತೆಂಗಿನ ತೋಟ) 7. ದೊಡ್ಡೇಶಿ ಎಚ್.ಎಸ್. ಜನಹಿತ ಪಕ್ಷ, (ಸ್ಟೆತೋಸ್ಕೋಪ್)

8. ರುದ್ರೇಶ್ ಕೆ.ಎಚ್. ಸಮಾಜ ವಿಕಾಸ ಕ್ರಾಂತಿ ಪಾರ್ಟಿ (ವಿದ್ಯುತ್ ಕಂಬ)

9. ವೀರೇಶ್ ಎಸ್. (ಲಯನ್ ವೀರೇಶ್) ರಾಣಿ ಚೆನ್ನಮ್ಮ ಪಾರ್ಟಿ (ಉಂಗುರ)

10. ಕೆ.ಎಸ್.ವೀರಭದ್ರಪ್ಪ, ಕರ್ನಾಟಕ ರಾಷ್ಟ್ರ ಸಮಿತಿ (ಬ್ಯಾಟರಿ ಟಾರ್ಚ್)

11. ಎಂ.ಜಿ.ಶ್ರೀಕಾಂತ್, ನವಭಾರತ ಸೇನಾ (ಬೆಂಕಿ ಪೊಟ್ಟಣ)

12. ಎಂ.ಸಿ.ಶ್ರೀನಿವಾಸ್, ಭಾರತೀಯ ಪ್ರಜಾಗಳ ಕಲ್ಯಾಣ ಪಕ್ಷ, (ಏಳು ಕಿರಣಗಳಿರುವ ಪೆನ್ನಿನ ನಿಬ್).

* ಇತರೆ ಅಭ್ಯರ್ಥಿಗಳು:

13. ಅಬ್ದುಲ್ ನಜೀರ್ ಅಹಮೆದ್, ಪಕ್ಷೇತರ (ರೋಡ್ ರೋಲರ್)

14. ಎ.ಕೆ.ಗಣೇಶ್, ಪಕ್ಷೇತರ (ಬೀಸುವ ಕಲ್ಲು/ಚಕ್ಕಿ)

15. ಜಿ.ಎಂ.ಗಾಯತ್ರಿ ಸಿದ್ದೇಶಿ, ಪಕ್ಷೇತರ (ಹೂಕೋಸು)

16. ಟಿ.ಚಂದ್ರು, ಪಕ್ಷೇತರ (ಗ್ರಾಮಾಫೋನ್)

17. ಟಿ.ಜಬೀನಾ ಆಪಾ, ಪಕ್ಷೇತರ (ಕಲ್ಲಂಗಡಿ)

18. ತಸ್ಲೀಮ್ ಬಾನು, ಪಕ್ಷೇತರ (ಬ್ಯಾಟ್)

19. ಪರವೀಜ್ ಎಚ್., ಪಕ್ಷೇತರ (ವಜ್ರ)

20. ಪೆದ್ದಪ್ಪ ಎಸ್., ಪಕ್ಷೇತರ (ಕೇರಂ ಬೋರ್ಡ್)

21. ಬರಕಲ್ ಅಲಿ, ಪಕ್ಷೇತರ (ಅಲಮಾರು)

22. ಜಿ.ಎಂ.ಬರ್ಕತ್ ಅಲಿ ಬಾಷ, ಪಕ್ಷೇತರ (ಗಿಫ್ಟ್ ಪ್ಯಾಕ್‌)

23. ಮಹಬೂಬ್ ಬಾಷ, ಪಕ್ಷೇತರ (ಸ್ಪಾನರ್)

24. ಮೊಹ್ಮದ್ ಹಯಾತ್ ಎಂ., ಪಕ್ಷೇತರ (ಬ್ಯಾಟ್ಸ್‌ಮನ್‌)

25. ಮಂಜು ಮಾರಿಕೊಪ್ಪ, ಪಕ್ಷೇತರ (ಟ್ರಕ್)

26. ರವಿನಾಯ್ಕ ಬಿ., ಪಕ್ಷೇತರ (ಕರಣೆ)

27. ರಷೀದ್ ಖಾನ್, ಪಕ್ಷೇತರ (ದೂರವಾಣಿ)

28. ಜಿ.ಬಿ.ವಿನಯಕುಮಾರ್, ಪಕ್ಷೇತರ (ಗ್ಯಾಸ್ ಸಿಲಿಂಡರ್)

29. ಸಲೀಂ ಎಸ್., ಪಕ್ಷೇತರ (ಪೆನ್‌ ಡ್ರೈವ್‌)

30. ಸೈಯದ್ ಜಬೀವುಲ್ಲಾ ಕೆ., ಪಕ್ಷೇತರ (ಬಕೆಟ್)

- - - - - - - - - - - - - - - - - - - - - - - - - - - - - - - - - - - - - - - - - - - - - - - - - -