ನೇತ್ರಧಾಮ ಕಣ್ಣಿನ ಆಸ್ಪತ್ರೆಯ 10ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ

| Published : Apr 21 2024, 02:26 AM IST

ನೇತ್ರಧಾಮ ಕಣ್ಣಿನ ಆಸ್ಪತ್ರೆಯ 10ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಸ್ಥೆಯ ಪ್ರಧಾನ ಸಂಸ್ಥಾಪಕ ಡಾ. ಗಣೇಶ್‌ ಹಾಗೂ ಡಾ. ಸುಮನ್ ಅವರು ಆಗಮಿಸಿ ಕೇಕ್ ಕತ್ತರಿಸುವ ಮೂಲಕ ಶುಭ ಕೋರಿದರು. ನೇತ್ರಧಾಮ ಕಣ್ಣಿನ ಆಸ್ಪತ್ರೆಯ ಮೈಸೂರು ವಿಭಾಗದ ವೈದ್ಯಾಧಿಕಾರಿ ಡಾ. ಚೇತನ್ ಆನಂದ್, ಹಿರಿಯ ಆಡಳಿತ ವ್ಯವಸ್ಥಾಪಕ ಎಚ್.ಆರ್. ರಘು, ಡಾ. ಮೋನಿಕ ಆನಂದ್ ಇದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ 10ನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿತು. ಸಂಸ್ಥೆಯ ಪ್ರಧಾನ ಸಂಸ್ಥಾಪಕ ಡಾ. ಗಣೇಶ್‌ ಹಾಗೂ ಡಾ. ಸುಮನ್ ಅವರು ಆಗಮಿಸಿ ಕೇಕ್ ಕತ್ತರಿಸುವ ಮೂಲಕ ಶುಭ ಕೋರಿದರು. ನೇತ್ರಧಾಮ ಕಣ್ಣಿನ ಆಸ್ಪತ್ರೆಯ ಮೈಸೂರು ವಿಭಾಗದ ವೈದ್ಯಾಧಿಕಾರಿ ಡಾ. ಚೇತನ್ ಆನಂದ್, ಹಿರಿಯ ಆಡಳಿತ ವ್ಯವಸ್ಥಾಪಕ ಎಚ್.ಆರ್. ರಘು, ಡಾ. ಮೋನಿಕ ಆನಂದ್ ಇದ್ದರು.