ಸಾರಾಂಶ
ತರೀಕೆರೆ: ಮಹಾರಾಷ್ಟ್ರದಲ್ಲಿ ಜೂನ್ 28 ರಿಂದ 30 ರವರೆಗೆ ನಡೆಯಲಿರುವ 8ನೇ ರಾಷ್ಟ್ರ ಮಟ್ಟದ ಲಗೋರಿ ಚಾಂಪಿಯನ್ ಶಿಪ್ ನಲ್ಲಿ ಎಂ.ಸಿ.ಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅಣ್ಣ ಪುಟ್ಟಸ್ವಾಮಿ ತಂಗಿ ರಕ್ಷಿತಾ ರಾಜ್ಯ ಜೂನಿಯರ್ ಬಾಲಕ ಬಾಲಕಿಯರ ಲಗೋರಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಪುಟ್ಚಸ್ವಾಮಿ, ರಕ್ಷಿತಾ ಇವರ ತಂದೆ ಮಂಜು ಮತ್ತು ತಾಯಿ ರೇಖಾ ಕ್ರೀಡಾಪ್ರೋತ್ಸಾಹಕರಾಗಿದ್ದು, ಎಂ.ಸಿ.ಹಳ್ಳಿ ಸರ್ಕಾರಿ ಪ್ರೌಢಶಾಲೆ ದೈಹಿಕ ಶಿಕ್ಷಕರಾದ ಬಿ.ಪಿ.ಕುಮಾರಸ್ವಾಮಿ ತರಬೇತಿ ನೀಡಿದ್ದು ಶಾಲೆಯ ಮುಖ್ಯ ಶಿಕ್ಷಕರಾದ ವೀಣಾಬಾಯಿ ಮತ್ತು ಶಿಕ್ಷಕರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಶುಭಾಷಯ ಕೋರಿದ್ದಾರೆ.-28ಕೆಟಿಆರ್.ಕೆ.1ಃ
ಅಣ್ಣ ಪುಟ್ಟಸ್ವಾಮಿ ತಂಗಿ ರಕ್ಷಿತಾ ರಾಜ್ಯ ಜೂನಿಯರ್ ಬಾಲಕ ಬಾಲಕಿಯರ ಲಗೋರಿ ತಂಡಕ್ಕೆ ಆಯ್ಕಯಾಗಿದ್ದಾರ