ಹಳೇ ಪ್ಯೂರ್ ಜರೀ ಸೀರೆ ತಂದು ಹೊಸ ಸೀರೆ ಖರೀದಿಸಬಹುದು

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಕರ್ನಾಟಕದ ಅತಿ ದೊಡ್ಡ ಸೀರೆ ಮೇಳ ಸವಾಲಿನ ಬೆಲೆಯಲ್ಲಿ ಆರಂಭವಾಗಿದೆ.1 ಸೀರೆ ಕೊಂಡರೆ 1 ಉಚಿತ. ಹಳೇ ಪ್ಯೂರ್ ಜರೀ ಸೀರೆ ತಂದು ಹೊಸ ಸೀರೆ ಖರೀದಿಸಬಹುದು. 2 ಸಾವರಿದಿಂದ 80 ಸಾವಿರವರೆಗೂ ಸೀರೆಗಳು ದೊರೆಯುತ್ತವೆ. ದೀಸಾ ಫ್ಯಾಷನ್, ಮೈಸೂರು ಸಿಲ್ಕ್ ಸೀರೆಯ ಹಬ್ಬ ನಡೆಯುತ್ತಿದೆ. ಹತ್ತು ಸಾವಿರಕ್ಕೂ ಅತೀ ಹೆಚ್ಚು ಸೀರೆಗಳು ಮೇಳದಲ್ಲಿದ್ದು, ನೂರಕ್ಕೆ ಹೆಚ್ಚು ವಿಧದ ಸೀರೆಗಳು ಇವೆ.ಪ್ರತಿದಿನ ಹೆಚ್ಚು ಜನರನ್ನ ಆಕರ್ಷಿಸುತ್ತಿರುವ ದಿಸಾ ಸೀರೆ ಮೇಳ ಎಲ್ಲಾ ಬಗೆಯ ಫ್ಯಾನ್ಸಿ ಸೀರೆಗಳು, ರೇಷ್ಮೆ ಸೀರೆಗಳು ಮತ್ತು ಕಾಟನ್ ಸೀರೆಗಳು ಅತ್ಯಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಮಾ. 1 ರವರೆಗೆ ಈ ಮೇಳ ನಡೆಯಲಿದ್ದು, ಮೈಸೂರು ಸಿಲ್ಕ್, ಕಂಚಿ ಸೀರೆ, ಬನರಸ್ ಸೀರೆ, ಚಂದೇರಿ ಸೀರೆ, ಇಕತ್ ಸೀರೆ, ಫ್ಯಾನ್ಸಿ ಸೀರೆ, ಗಜ್ಜಿ ಸೀರೆ, ಬಾಂದನಿ ಸೀರೆ, ಮೂಂಗ ಸಿಲ್ಕ್ ಸೀರೆ, ಕಾಟನ್ ಸೀರೆ ಮತ್ತಷ್ಟು ಸೀರೆಗಳು ಲಭ್ಯವಿದೆ.ಅದೃಷ್ಟ ಶಾಲಿಗಳಿಗೆ ಬಂಪರ್ ಬಹುಮಾನವೂ ಇರುತ್ತದೆ. ಹೆಚ್ಚಿನ ಮಾಹಿತಿಗೆ ಮೊ. 88841 11049, 70191 00530, 78928 39634 ಸಂಪರ್ಕಿಸಬಹುದು.