ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಗಳು

| Published : Jun 05 2024, 01:30 AM IST / Updated: Jun 05 2024, 11:01 AM IST

bjp flag
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿಗಳ

ಚುನಾವಣೆ ನಡೆದ ವರ್ಷ ಗೆದ್ದ ಅಭ್ಯರ್ಥಿ ಪಕ್ಷ

1967 ಸಂಗನಗೌಡ ಪಾಟೀಲಕಾಂಗ್ರೆಸ್‌

1971ಸಂಗನಗೌಡ ಪಾಟೀಳ ಕಾಂಗ್ರೆಸ್‌

1977ಸಂಗನಗೌಡ ಪಾಟೀಲ ಕಾಂಗ್ರೆಸ್‌

1980ವೀರೇಂದ್ರ ಪಾಟೀಲಕಾಂಗ್ರೆಸ್‌

1984ಹಣಮಂತಗೌಡ ಪಾಟೀಲಕಾಂಗ್ರೆಸ್‌

1989ಸುಭಾಸ ಪಾಟೀಲಕಾಂಗ್ರೆಸ್

1991ಸಿದ್ದು ನ್ಯಾಮಗೌಡಕಾಂಗ್ರೆಸ್‌

1996ಎಚ್.ವೈ. ಮೇಟಿಜನತಾ ದಳ

1998ಅಜಯಕುಮಾರ್‌ ಸರನಾಯಕಲೋಕಶಕ್ತಿ

1999ಆರ್‌.ಎಸ್‌. ಪಾಟೀಲಕಾಂಗ್ರೆಸ್‌

2004ಪಿ.ಸಿ.ಗದ್ದಿಗೌಡರಬಿಜೆಪಿ

2009ಪಿ.ಸಿ.ಗದ್ದಿಗೌಡರಬಿಜೆಪಿ

2014ಪಿ.ಸಿ. ಗದ್ದಿಗೌಡರಬಿಜೆಪಿ

2019ಪಿ.ಸಿ. ಗದ್ದಿಗೌಡರಬಿಜೆಪಿ

2024ಪಿ.ಸಿ. ಗದ್ದಿಗೌಡರಬಿಜೆಪಿ