ಸಾರಾಂಶ
ಟಿ.ಎಸ್. ಲೋಕೇಶ್, ಖಂಡೇಶ್ ಕಾಶಿವಿಶ್ವನಾಥಶೆಟ್ಟಿ, ಹಡಜನ ಟಿ. ಲಿಂಗರಾಜು ಉಪಸ್ಥಿತಿ
ಕನ್ನಡಪ್ರಭ ವಾರ್ತೆ ಮೈಸೂರು
ವಿಜಯನಗರ- ಹೆಬ್ಬಾಳು ಬಸವ ಸಮಿತಿಯಿಂದ ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಿನಕಲ್ ಎಚ್.ವಿ. ಬಸವರಾಜು ಹಾಗೂ ನೂತನ ನಿರ್ದೇಶಕರನ್ನು ಬರಡನಪುರ ಮಠಾಧ್ಯಕ್ಷ ಶ್ರೀ ಪರಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಟಿ.ಎಸ್. ಲೋಕೇಶ್, ಖಂಡೇಶ್ ಕಾಶಿವಿಶ್ವನಾಥಶೆಟ್ಟಿ, ಹಡಜನ ಟಿ. ಲಿಂಗರಾಜು, ದೇವಲಾಪುರ ನಟರಾಜು, ಈರಪ್ಪನಕೊಪ್ಪಲು ಕಾವಿಬಸಪ್ಪ, ಮಹೇಶ್, ಮಹದೇವಪ್ಪ, ಚೆನ್ನಬಸಪ್ಪ, ಜಯಪುರ ಹೋಬಳಿ ವಿಕಾಸ ವೇದಿಕೆ ಅಧ್ಯಕ್ಷ ದಾರಿಪುರ ಡಿ. ಚಂದ್ರಶೇಖರ್ ಹಾಗೂ ಸಮಾಜದ ಮುಖಂಡರು ಇದ್ದರು.