ನಗರ, ಗ್ರಾಮೀಣ ವಿದ್ಯಾರ್ಥಿಗಳ ಸಮಬಲ

| Published : Sep 29 2024, 01:31 AM IST

ಸಾರಾಂಶ

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಗರ ಮತ್ತು ಗ್ರಾಮಾಂತರ ವಿದ್ಯಾರ್ಥಿಗಳು ಸಮಬಲ

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಮಹೋತ್ಸವ ಅಂಗವಾಗಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಗರ ಮತ್ತು ಗ್ರಾಮಾಂತರ ವಿದ್ಯಾರ್ಥಿಗಳು ಸಮಬಲ ಸಾಧಿಸಿದ್ದಾರೆ.

100 ಮೀ. ಓಟದಲ್ಲಿ ಮೈಸೂರಿನ ಸಿ. ಗುರುಪ್ರಸಾದ್ಪ್ರಥಮ, ಕೆ.ಆರ್. ನಗರದ ಎಸ್. ಪ್ರವೀಣ್ ದ್ವಿತೀಯ, ಬಿ.ಜಿ. ಪ್ರೀತಮ್ ತೃತೀಯ ಸ್ಥಾನಗಳಿಸಿದರು.

200 ಮೀ. ಓಟದಲ್ಲಿ ಸಿ. ಗುರುಪ್ರಸಾದ್ಪ್ರಥಮ, ಸಿ. ನಿಖಿಲ್ದ್ವಿತೀಯ, ಎಸ್. ಪ್ರವೀಣ್ತೃತೀಯ, 400 ಮೀ. ಓಟದಲ್ಲಿ ಎಚ್. ಭರತ್ಪ್ರಥಮ, ವಿನುಥ್ಎ. ಕಷ್ಯಪ್ದ್ವಿತೀಯ ಮತ್ತು ಅಶ್ವಥ್ರೆಡ್ಡಿ ತೃತೀಯ ಸ್ಥಾನಪಡೆದರು. 800 ಮೀ. ಓಟದಲ್ಲಿ ಎಸ್. ಶಶಾಂಕ್ಗೌಡ ಪ್ರಥಮ, ಪ್ರಶಾಂತ್ದ್ವಿತೀಯ ಮತ್ತು ಸತ್ವಿಕ್ತೃತೀಯ, 1500 ಕಿ.ಮೀ. ಓಟದಲ್ಲಿ ಎಸ್. ಶಶಾಂಕ್ಗೌಡ ಪ್ರಥಮ, ಎಸ್. ವೇದ ವರುಣ ದ್ವಿತೀಯ ಮತ್ತು ಎಚ್.ಡಿ. ಕೋಟೆಯ ಅನೀಲ್ತೃತೀಯ ಸ್ಥಾನ ಪಡೆದರು.

5000 ಮೀ. ಓಟದಲ್ಲಿ ಆರ್. ಪುರುಷೋತ್ತಮ್ಪ್ರಥಮ, ಕೆ. ನಾರಾಯಣ ದ್ವಿತೀಯ ಮತ್ತು ಚಂದನ್ತೃತೀಯ. 10 ಸಾವಿರ ಮೀ. ಓಟದ ಸ್ಪರ್ಧೆಯಲ್ಲಿ ಆರ್. ಪುರುಷೋತ್ತಮ್ ಪ್ರಥಮ, ಅರ್ಜುನ್ದ್ವಿತೀಯ ಮತ್ತು ಕೆ.ಪಿ. ಶರವಣ್ ತೃತೀಯ ಸ್ಥಾನಪಡೆದರು. ಉದ್ದ ಜಿಗಿತದಲ್ಲಿ ಅಶ್ವಥ್ರೆಡ್ಡಿ ಪ್ರಥಮ, ಕೆ.ಸಿ. ಬೋಧನ್ ದ್ವಿತೀಯ ಮತ್ತು ಬಿ.ಎಸ್. ಮನು ತೃತೀಯ ಸ್ಥಾನ, ಎತ್ತರ ಜಿಗಿತದಲ್ಲಿ ಸುಪ್ರೀತ್ರಾಜ್ ಪ್ರಥಮ, ಗೌತಮ್ರಾಜ್ದ್ವಿತೀಯ ಮತ್ತು ರಕ್ಷಿತ್ತೃತೀಯ ಸ್ಥಾನಪಡೆದರು.

ಗುಂಡು ಎಸೆತದಲ್ಲಿ ಮಹಮದ್ಸಕ್ಲೇನ್ ಅಹಮದ್ಪ್ರಥಮ, ಮೋಹಿತ್ಎನ್. ರಾಜ್ ದ್ವಿತೀಯ, ಕೆ.ಎಂ. ಕಿರಣ್ ತೃತೀಯ ಸ್ಥಾನಪಡೆದರು. ಟ್ರಿಪಲ್ಜಂಪ್ ವಿಭಾಗದಲ್ಲಿ ಗಣೇಶ್ಕುಮಾರ್ಪ್ರಥಮ, ಎಂ. ಪೃಥ್ವಿ ದ್ವಿತೀಯ ಮತ್ತು ಶರತ್ ತೃತೀಯ ಸ್ಥಾನಪಡೆದರು. ಜಾವಲೀನ್ಥ್ರೋ ನಲ್ಲಿ ಗೋಪಾಲ್ಪ್ರಥಮ, ಟಿ.ಇ. ಗೌತಮ್ದ್ವಿತೀಯ ಮತ್ತು ಎಚ್.ಎಂ. ಹರೀಶ್ ತೃತೀಯ ಸ್ಥಾನಪಡೆದರು.

ಟ್ರಿಪಲ್ ಜಂಪ್ನಲ್ಲಿ ದೇವಕಿ ಪ್ರಥಮ, ಭುವನೇಶ್ವರಿ ದ್ವಿತೀಯ ಮತ್ತು ದೀಕ್ಷಿತಾ ತೃತೀಯ ಸ್ಥಾನ ಪಡೆದರು.

ಜಾವಲೀನ್ ಥ್ರೋ ನಲ್ಲಿ ವರ್ಷ ಎಸ್.ಗೌಡ ಪ್ರಥಮ, ಅಶ್ವಿನಿ ದ್ವಿತೀಯ ಮತ್ತು ಮಹಾಲಕ್ಷ್ಮೀ ತೃತೀಯ. ಡಿಸ್ಕೆಸ್ಥ್ರೋ ನಲ್ಲಿ ಎಂ.ಎನ್. ಸುಷ್ಮಾ ಪ್ರಥಮ, ವಿ. ಅಂಬಿಕಾ ದ್ವಿತೀಯ ಮತ್ತು ವರ್ಷ ಎಸ್. ಗೌಡ ತೃತೀಯ, 100 ಮೀ. ಹರ್ಡಲ್ಸ್ ನಲ್ಲಿ ಕೆ. ಯಶಸ್ವಿನಿ ಪ್ರಥಮ, ಹರ್ಷಿತಾ ದ್ವಿತೀಯ ಮತ್ತು ಪಿ. ವಂದನಾ ತೃತೀಯ. 4x100 ಮೀ. ರಿಲೇಯಲ್ಲಿ ಪಲ್ಲವಿ, ದೀಕ್ಷಿತಾ, ಎ. ಮಮತಾ, ರಾಧಿಕ ಗಂಗಪ್ಪಜೋಗಿ ಪ್ರಥಮ, ಎಸ್. ವಿನುತಾ, ಎಸ್. ಕೀರ್ತನಾ, ಮಾನಸಾ, ವರ್ಷಿತಾ ದ್ವಿತೀಯ, ಅನುಶ್ರೀ, ಅರ್ಚನಾ, ಅಭಿನಯ, ಅಂಜಲಿ ತೃತೀಯ ಸ್ಥಾನ ಪಡೆದಿದ್ದಾರೆ.

4x400 ಮೀ. ರಿಲೇಯಲ್ಲಿ ಎಸ್. ವಂದನಾ, ಪಲ್ಲವಿ, ಎಂ. ಮಮತಾ, ರಾಧಿಕ ಗಂಗಪ್ಪಜೋಗಿ ಪ್ರಥಮ, ಸಹನಾ, ಪೂಜಾ, ಮಾದಲಾಂಬಿಕಾ, ಭಾನುಪ್ರಿಯಾ ದ್ವಿತೀಯ, ಅಭಿನಯ, ಗೌರಿ, ಅಂಜಲಿ, ಶ್ವೇತಾ ತೃತೀಯ ಸ್ಥಾನಪಡೆದರು.

ಪುರುಷರ ವಿಭಾಗದ 100 ಮೀ. ಓಟದಲ್ಲಿ ಗುರುಪ್ರಸಾದ್ಪ್ರಥಮ, ಎಸ್. ಪ್ರವೀಣ್ದ್ವಿತೀಯ, ಬಿ.ಜಿ. ಪ್ರೀತಮ್ತೃತೀಯ, 200 ಮೀ. ಓಟದಲ್ಲಿ ಸಿ. ಗುರುಪ್ರಸಾದ್ಪ್ರಥಮ, ಸಿ. ನಿಖಿಲ್ದ್ವಿತೀಯ, ಎಸ್. ಪ್ರವೀಣ್ತೃತೀಯ, 400 ಮೀ. ಓಟದಲ್ಲಿ ಭರತ್ಎಚ್. ಗಿರೀಗೌಡ ಪ್ರಥಮ, ವಿನುಥ್ಎ. ಕಷ್ಯಪ್ದ್ವಿತೀಯ, ಅಶ್ವತ್ರೆಡ್ಡಿ ತೃತೀಯ, 800 ಮೀ. ಓಟದಲ್ಲಿ ಎಸ್. ಶಶಾಂಕ್ಗೌಡ ಪ್ರಥಮ, ಪ್ರಶಾಂತ್ದ್ವಿತೀಯ ಮತ್ತು ಸತ್ವಿಕ್ ತೃತೀಯ. 1500 ಮೀ. ಓಟದಲ್ಲಿ ಎಸ್. ಶಶಾಂಕ್ಗೌಡ ಪ್ರಥಮ, ಎಸ್. ವೇದವರುಣ ದ್ವಿತೀಯ ಮತ್ತು ಅನಿಲ್ತೃತೀಯ, 5000 ಮೀ. ಓಟದಲ್ಲಿ ಆರ್. ಪುರುಷೋತ್ತಮ್ಪ್ರಥಮ, ಕೆ. ನಾರಾಯಣ ದ್ವಿತೀಯ, ಚಂದನ್ ತೃತೀಯ. 10000 ಮೀ. ಓಟದಲ್ಲಿ ಆರ್. ಪುರುಷೋತ್ತಮ್ ಪ್ರಥಮ, ಅರ್ಜುನ್ದ್ವಿತೀಯ ಮತ್ತು ಕೆ.ಪಿ. ಶರವಣ್ತೃತೀಯ ಸ್ಥಾನಪಡೆದರು.

ಉದ್ದಜಿಗಿತದಲ್ಲಿ ಅಶ್ವತ್ರೆಡ್ಡಿ ಪ್ರಥಮ, ಕೆ.ಸಿ. ಬೋಧನ್ ದ್ವಿತೀಯ, ಬಿ.ಎಸ್. ಮನು ತೃತೀಯ, ಎತ್ತರ ಜಿಗಿತ, ಸುಪ್ರೀತ್ರಾಜ್, ಗೌತಮ್ರಾಜ್ಮತ್ತು ರಕ್ಷಿತ್ ತೃತೀಯ, ಗುಂಡು ಎಸೆತದಲ್ಲಿ ಮಹಮದ್ಸಕ್ಲೇನ್ ಅಹಮದ್ಪ್ರಥಮ, ಮೋಹಿತ್ಎನ್. ರಾಜ್ದ್ವಿತೀಯ ಮತ್ತು ಕೆ.ಎಂ. ಕಿರಣ್ ತೃತೀಯ ಸ್ಥಾನಪಡೆದರು.