ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ

| Published : Dec 29 2023, 01:30 AM IST

ಸಾರಾಂಶ

ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಸಂಯುಕ್ತಾಶ್ರಯದಲ್ಲಿ ಗುರುವಾರ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ 139ನೇ ಕಾಂಗ್ರೆಸ್ ಸಂಸ್ಥಾಪನಾ ದಿನ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಸಂಯುಕ್ತಾಶ್ರಯದಲ್ಲಿ ಗುರುವಾರ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ 139ನೇ ಕಾಂಗ್ರೆಸ್ ಸಂಸ್ಥಾಪನಾ ದಿನದ ಅಂಗವಾಗಿ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸದಾನಂದ ಡಂಗನವರ, ಈಶ್ವರ ಶಿರಸಂಗಿ, ದೊಡ್ಡರಾಮಪ್ಪ ದೊಡ್ಡಮನಿ, ನಾಗೇಶ ಕಲಬುರ್ಗಿ, ಶರೀಫ ಗರಗದ, ಗಂಗಾಧರ ದೊಡ್ಡವಾಡ, ಚಂಬಣ್ಣ ಹಾಳದೋಟರ್, ಬಸವರಾಜ್ ಬೆಣಕಲ್, ವಿ.ಜಿ. ಕೊಂಗವಾಡ, ವಾದಿರಾಜ್ ಕುಲಕರ್ಣಿ, ಲತೀಫ ಶರಬತವಾಲಾ, ಖಾಶಿಮ್ ಕುಡಲಗಿ, ಇಕ್ಬಾಲ್ ಮುಲ್ಲಾ, ಅಶ್ವಿನ್ ಮಗಜಿಕೊಂಡಿ, ರಜೀಯಾ ಮುಲ್ಲಾ, ರಫೀಕ ಮುಳಗುಂದ, ಶ್ರೀಧರ ನಾಯ್ಕರ, ಪ್ರಶಾಂತ ಬಾವೂರ, ಜಾವೀದ್ ಬೇಪಾರಿ, ಸುಜಾತ್ ಅಲಿ ಹೊಸಮನಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.