ಸಾರಾಂಶ
ಮಾನ್ವಿ ಪಟ್ಟಣದ ಪ್ರೇಂಡ್ಸ್ ಫಂಕ್ಷನ್ ಹಾಲಿನಲ್ಲಿ ಮುಸ್ಲಿಂ ಯುನಿಟಿ ವತಿಯಿಂದ ಆಹಾರ ಧಾನ್ಯಗಳ ಕೀಟ್‌ಗಳನ್ನು ಮುಸ್ಲಿಂ ಯುನಿಟಿ ಸದಸ್ಯ ಜಾವಿದ್ ಖಾನ್ ವಿತರಿಸಿದರು.
ಮಾನ್ವಿ: ಪಟ್ಟಣದ ಪ್ರೇಂಡ್ಸ್ ಫಂಕ್ಷನ್ ಹಾಲಿನಲ್ಲಿ ಮುಸ್ಲಿಂ ಯುನಿಟಿ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ 200 ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ಮುಸ್ಲಿಂ ಯುನಿಟಿ ಸದಸ್ಯ ಜಾವಿದ್ ಖಾನ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಮುಸ್ಲಿ ಯುನಿಟಿ ಮುಖಂಡರಾದ ಸೈಯಾದ್ ರೀಯಾಜ್ ಖಾದ್ರಿ ಸಾಹೇಬ್, ಮಹಮ್ಮದ್ ಇಸ್ಮಾಯಿಲ್, ಮಕ್ಯೂಲ್ ಸಾಬ್ ರೂಮಲ್ ವಾಲೆ, ಸೈಯಾದ್ ಮುಸ್ತಕ್ ಖಾದ್ರಿ, ಮುಸ್ತಾಫಾ ಖುರೇಷಿ, ರೆಹಮತ್ ಅಲಿ, ಸೈಯಾದ್ ಮುಸ್ತಾಕ್ ಖಾದ್ರಿ, ಹಾಲಂಪಾಷ, ಸಮೀಸ್ ಪಾಷ, ಕೆ.ಸಾಜೀದ್ ಪಾಷ, ರಾಮಣ್ಣ ನಾಯಕ, ಕೆ.ಬಸವರಾಜ, ಗಂಗಾಧರ್ರಾವು, ಪಿ.ಪರಮೇಶ, ಮಾರೆಪ್ಪ ದೊಡ್ಡಮನಿ, ಪರಶುರಾಮ ಚೌಡ್ಕಿ, ಜಲಾಲ್, ಅಜ್ಮತ್ ಖಾನ್, ಚಂದ್ರಶೇಖರ, ಸೇರಿದಂತೆ ಇನ್ನಿತರರು ಇದ್ದರು.