ಬಿ.ಎಸ್‌.ಚನ್ನಬಸಪ್ಪ ಜವಳಿ ಅಂಗಡಿಯಲ್ಲಿ ಡಬಲ್‌ ಡಿಸ್ಕೌಂಟ್‌ ಮಾರಾಟ

| Published : Mar 13 2025, 12:52 AM IST

ಬಿ.ಎಸ್‌.ಚನ್ನಬಸಪ್ಪ ಜವಳಿ ಅಂಗಡಿಯಲ್ಲಿ ಡಬಲ್‌ ಡಿಸ್ಕೌಂಟ್‌ ಮಾರಾಟ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಪ್ರತಿಷ್ಠಿತ ಬಟ್ಟೆ ಅಂಗಡಿಯಾದ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ ಯುಗಾದಿ, ರಂಜಾನ್ ಹಬ್ಬ ಹಾಗೂ ಮದುವೆ ಸಮಾರಂಭ ಅಂಗವಾಗಿ ಎಲ್ಲ ರೀತಿಯ ಬಟ್ಟೆಗಳ ಮೇಲೆ ರಿಯಾಯಿತಿ ಹಾಗೂ ವಿಶೇಷ ರಿಯಾಯಿತಿ ಡಬಲ್ ಡಿಸ್ಕೌಂಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಮದುವೆ ಸಮಾರಂಭ, ಶುಭ ಸಮಾರಂಭಗಳಿಗೆ, ಹಬ್ಬಗಳಿಗೆ ಹೊಸದಾಗಿ ಬಂದಿರುವ ಬಟ್ಟೆಗಳ ಮೇಲೆ ಈ ರಿಯಾಯಿತಿಯನ್ನು ನೀಡಲಾಗುತ್ತಿದೆ.

- ಯುಗಾದಿ, ರಂಜಾನ್, ಮದುವೆ ಸೀಸನ್‌ ಹಿನ್ನೆಲೆ ಅವಕಾಶ

- - - ದಾವಣಗೆರೆ: ನಗರದ ಪ್ರತಿಷ್ಠಿತ ಬಟ್ಟೆ ಅಂಗಡಿಯಾದ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ವತಿಯಿಂದ ಯುಗಾದಿ, ರಂಜಾನ್ ಹಬ್ಬ ಹಾಗೂ ಮದುವೆ ಸಮಾರಂಭ ಅಂಗವಾಗಿ ಎಲ್ಲ ರೀತಿಯ ಬಟ್ಟೆಗಳ ಮೇಲೆ ರಿಯಾಯಿತಿ ಹಾಗೂ ವಿಶೇಷ ರಿಯಾಯಿತಿ ಡಬಲ್ ಡಿಸ್ಕೌಂಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಮದುವೆ ಸಮಾರಂಭ, ಶುಭ ಸಮಾರಂಭಗಳಿಗೆ, ಹಬ್ಬಗಳಿಗೆ ಹೊಸದಾಗಿ ಬಂದಿರುವ ಬಟ್ಟೆಗಳ ಮೇಲೆ ಈ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಮಾ.6ರಿಂದ ಡಬಲ್ ಡಿಸ್ಕೌಂಟ್ ಮಾರಾಟ ಆರಂಭವಾಗಿದೆ. ದಾವಣಗೆರೆ ಹಾಗೂ ಸುತ್ತಮುತ್ತಲ ಜನತೆ ಈ ರಿಯಾಯಿತಿ ಸದುಪಯೋಗ ಪಡೆಯಬಹುದು. ಪ್ರತಿವರ್ಷ ಆಷಾಢ ಮಾಸದಲ್ಲಿ ಡಬಲ್ ಡಿಸ್ಕೌಂಟ್ ನೀಡಲಾಗುತ್ತದೆ. ಆದರೆ, ಗ್ರಾಹಕರ ಅಪೇಕ್ಷೆ ಮೇರೆಗೆ ಈ ಬಾರಿ ಮದುವೆ, ಯುಗಾದಿ, ರಂಜಾನ್ ಹಬ್ಬಗಳ ಅಂಗವಾಗಿ ಡಬಲ್ ಡಿಸ್ಕೌಂಟ್‌ ಅವಕಾಶ ಗ್ರಾಹಕರಿಗೆ ನೀಡಲಾಗುತ್ತಿದೆ.

ನಮ್ಮಲ್ಲಿ ಯಾವುದೇ ಲಾಟ್ ಬಟ್ಟೆಗಳ ಮಾರಾಟ ಇರುವುದಿಲ್ಲ. ಎಲ್ಲವೂ ಹೊಸದು. ಗ್ರಾಹಕರ ಮನಸೆಳೆಯುವ ವಿವಿಧ ಬಗೆಯ ಬಟ್ಟೆಗಳ ಮೇಲೆ ರಿಯಾಯಿತಿ+ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಈ ಕೊಡುಗೆ ದಾವಣಗೆರೆಯ ಬಿಎಸ್‌ಸಿ ಸಂಸ್ಥೆಗಳ ಎಲ್ಲ ಶಾಖೆಗಳಲ್ಲಿ ಲಭ್ಯ ಎಂದು ತಿಳಿಸಲಾಗಿದೆ.

- - - -12ಕೆಡಿವಿಜಿ36, 37, 38: ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಜವಳಿ ಅಂಗಡಿ ಕಟ್ಟಡ.