ಸಾರಾಂಶ
ನೈಋತ್ಯ ರೇಲ್ವೆ ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿ ವಿಭಾಗಗಳಲ್ಲಿ ರಿಟರ್ನಿಂಗ್‌ಆಫೀಸರ್‌ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರಾದ ಬೀರೇಂದ್ರ ಅವರ ನೇತೃತ್ವ
ಕನ್ನಡಪ್ರಭ ವಾರ್ತೆ ಮೈಸೂರುದಿ ರೇಲ್ವೆ ಕೋ ಆಪರೇಟಿವ್ ಬ್ಯಾಂಕಿನ 2025 ರಿಂದ 2030ರವರೆಗೆ 5 ವರ್ಷಗಳ ಅವಧಿಗೆ ನಿರ್ದೇಶಕರಾಗಿ ಈ ಕೆಳಕಂಡವರು ಆಯ್ಕೆಯಾಗಿದ್ದಾರೆ ಎಂದು ಬ್ಯಾಂಕಿನ ಸಿಇಒ ತಿಳಿಸಿದ್ದಾರೆ.ಹನುಮಂತ, ಎಂ.ಬಿ. ಯೋಗಾನಂದ, ಎಸ್. ಮುತ್ತುಕುಮಾರ್, ಆರ್. ಚಂದ್ರಶೇಖರ, ಎಂ.ಬಿ. ಮಂಜೇಗೌಡ, ಎಂ. ಯತಿರಾಜು, ಸಿ. ರಾಮನಾದನ್, ಸಿ.ಎಚ್. ಮಂಜುನಾಥ, ಸಿ. ಶಿವಶಂಕರ್, ಎಸ್. ಆನಂದ, ಎಸ್. ಉತ್ತೇಜ್, ಎಸ್. ಶ್ವೇತಾ, ಸಿ. ನಿರ್ಮಲಾ, ಪಿ. ಚಂದ್ರಶೇಖರ್, ಎನ್.ಎಸ್. ನಂದಕುಮಾರ್.ಆಡಳಿತ ಮಂಡಳಿ ಪದಾಧಿಕಾರಿಗಳ ಚುನಾವಣೆಯು ಫೆ. 16 ರಂದು ನೈಋತ್ಯ ರೇಲ್ವೆ ಮೈಸೂರು, ಬೆಂಗಳೂರು ಮತ್ತು ಹುಬ್ಬಳ್ಳಿ ವಿಭಾಗಗಳಲ್ಲಿ ರಿಟರ್ನಿಂಗ್‌ಆಫೀಸರ್‌ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರಾದ ಬೀರೇಂದ್ರ ಅವರ ನೇತೃತ್ವದಲ್ಲಿ ಚುನಾವಣೆ ನಡೆದಿತ್ತು.