ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಶ್ರೀಗುರು ಬ್ರಹ್ಮಾನಂದ ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಸಹಕಾರ ಸಂಘದ ತೇರದಾಳ ಆಡಳಿತ ಮಂಡಳಿ ಚುನಾವಣೆ ನಡೆಯಿತು.
ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಶ್ರೀಗುರು ಬ್ರಹ್ಮಾನಂದ ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಸಹಕಾರ ಸಂಘದ ತೇರದಾಳ ಆಡಳಿತ ಮಂಡಳಿ ಚುನಾವಣೆ ನಡೆಯಿತು.
ಹಿಂದುಳಿದ ಬ ವರ್ಗ ಮತ್ತು ಪ.ಜಾತಿ ಮತಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಗಿರಿಗೌಡ ನಂದಿಗೌಡ್ರ ತಿಳಿಸಿದ್ದಾರೆ.ಸಾಮಾನ್ಯ ಕ್ಷೇತ್ರದಿಂದ ನಿರ್ದೇಶಕರಾಗಿ ಚನ್ನಪ್ಪ ಜೈನಾಪುರ, ಪ್ರಶಾಂತ ಬಿರಡಿ, ಮೃತ್ಯುಂಜಯ ಒಂಟಗೋಡಿ, ರವಿ ವಜ್ರಮಟ್ಟಿ, ಶಂಕರ ಬೆಳಕೂಡ, ಸುಧೀರ ಮಿರ್ಜಿ, ಹಿಂದುಳಿದ ಅ ವರ್ಗದಿಂದ ಈರಣ್ಣ ಇಂಗಳಗಿ, ಹಿಂದುಳಿದ ಬ ವರ್ಗದಿಂದ ಸುವರ್ಣಾ ಶೇಡಬಾಳ, ಮಹಿಳಾ ಕ್ಷೇತ್ರದಿಂದ ರಾಜೇಶ್ವರಿ ಚರೂಟಿ, ಶಾರದಾ ಮನ್ಮಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಅಣ್ಣಪ್ಪ ವಾಜಂತ್ರಿ, ಪರಿಶಿಷ್ಟ ಪಂಗಡದಿಂದ ಯಾವುದೇ ನಾಮಪತ್ರ ಸ್ವೀಕೃತವಾಗಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಶ್ರೀಗುರು ಬ್ರಹ್ಮಾನಂದ ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಸಹಕಾರ ಸಂಘದ ತೇರದಾಳ ಆಡಳಿತ ಮಂಡಳಿ ಚುನಾವಣೆ ನಡೆಯಿತು.ರಬಕವಿ-ಬನಹಟ್ಟಿ, ವಿದ್ಯುತ್ ಚಾಲಿತ ಮಗ್ಗ, ನೇಕಾರರ ಸಹಕಾರ ಸಂಘ, ತೇರದಾಳ