ಸಾರಾಂಶ
ಇಂಡಿ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲುವು ಸಾಧಿಸಿದಕ್ಕೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಗುಲಾಲ ಎರಚಿ ಸಿಹಿ ಹಂಚಿ ಗೆಲುವಿನ ವಿಜಯೋತ್ಸವ ಆಚರಿಸಿದರು.
ಇಂಡಿ:
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲುವು ಸಾಧಿಸಿದಕ್ಕೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಗುಲಾಲ ಎರಚಿ ಸಿಹಿ ಹಂಚಿ ಗೆಲುವಿನ ವಿಜಯೋತ್ಸವ ಆಚರಿಸಿದರು.ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ದೇವೇಂದ್ರ ಕುಂಬಾರ, ಚನ್ನುಗೌಡ ಪಾಟೀಲ, ಬತ್ತುಸಾಹುಕಾರ ಹಾವಳಗಿ, ಸುನಂದಾ ಗಿರಣಿವಡ್ಡರ, ಅನೀಲಗೌಡ ಬಿರಾದಾರ, ರಾಚು ಬಡಿಗೇರ ದತ್ತಾ ಬಂಡೆನವರ, ಸಚೀನ ಬೊಳೆಗಾಂವ, ವಿಜು ರಾಠೋಡ, ಅನಸೂಯಾ ಮದರಿ, ಬೌರಮ್ಮ ನಾವಿ, ಸೋಮು ರೂಗಿಮಠ, ಅನೀಲ ಜಮಾದಾರ, ಮಂಜು ದೇವರ, ಧರ್ಮು ಮದರಖಂಡಿ, ನಾಗು ದಶವಂತ, ಸಿದ್ದಣ್ಣ ಗುನ್ನಾಪೂರ, ರಮೇಶ ರಾಠೋಡ, ಸಿದ್ದು ಡಂಗಾ, ಮಹಾದೇವ ಗುಡ್ಡೊಡಗಿ, ಶಿವು ಬಗಲಿ, ಗಿರಮಲ್ಲ ಬಿರಾದಾರ,ಮಲ್ಲು ವಾಲಿಕಾರ,ಸಂಜು ಮಲ್ಲಾಡಿ,ವಿಜು ಮಾನೆ,ರಾಮಸಿಂಗ ಕನ್ನೊಳ್ಳಿ, ಮಹೇಶ ಕುಂಬಾರ ಮೊದಲಾದವರು ವಿಜಯೋತ್ಸವದಲ್ಲಿ ಇದ್ದರು.
)
;Resize=(128,128))
;Resize=(128,128))