ಸಾರಾಂಶ
ಬಸವನಬಾಗೇವಾಡಿ: ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ರೋಗಿಗಳಿಗೆ ಆಸ್ಪತ್ರೆಯ ಮುಸ್ಲಿಂ ಸಿಬ್ಬಂದಿಗಳಿಗೆ ಬಾಳೆಹಣ್ಣು, ಖರ್ಜೂರಿದ ಆಹಾರದ ಕಿಟ್‌ಗಳನ್ನು ಶುಕ್ರವಾರ ಪುರಸಭೆಯ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಹಾಗೂ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ವಿತರಿಸಿದರು.
ಬಸವನಬಾಗೇವಾಡಿ: ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ರೋಗಿಗಳಿಗೆ ಆಸ್ಪತ್ರೆಯ ಮುಸ್ಲಿಂ ಸಿಬ್ಬಂದಿಗಳಿಗೆ ಬಾಳೆಹಣ್ಣು, ಖರ್ಜೂರಿದ ಆಹಾರದ ಕಿಟ್‌ಗಳನ್ನು ಶುಕ್ರವಾರ ಪುರಸಭೆಯ ಮಾಜಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಹಾಗೂ ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ವಿತರಿಸಿದರು. ಈ ಸಂದರ್ಭದಲ್ಲಿ ಮುಖಂಡ ಶ್ರೀಕಾಂತ ಕೊಟ್ರಶೆಟ್ಟಿ, ತಾಲೂಕು ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಶಬ್ಬೀರ ಪಟೇಲ, ಡಾ. ಸಾಕೀರ್ ಪಟೇಲ, ಕಲ್ಲಪ್ಪ ಮೈಲೇಶ್ವರ ಸೇರಿದಂತೆ ಇತರರು ಇದ್ದರು.