ವಿಕಲಚೇತನ ವಿದ್ಯಾರ್ಥಿನಿಯರ ಹಾಗೂ ವಿಕಲಚೇತನ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯದ ಐಶ್ವರ್ಯ ಮಹಿಳಾ ಸಂಸ್ಥೆ ಹಾಗೂ ಲಯನ್ಸ್‌ ಕ್ಲಬ್‌ ಆಫ್‌ ಪರಿವಾರ ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಪ್ಲಾಮಿಲಿ ಪ್ಲಾನಿಂಗ್‌ ಪಿಎಫ್‌ಎ ಇಂಡಿಯಾ ಅವರು ಆರೋಗ್ಯ ಉಚಿತ ತಪಾಷಣೆ ಶಿಬಿರ ಯಶಸ್ವಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಕಲಚೇತನ ವಿದ್ಯಾರ್ಥಿನಿಯರ ಹಾಗೂ ವಿಕಲಚೇತನ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯದ ಐಶ್ವರ್ಯ ಮಹಿಳಾ ಸಂಸ್ಥೆ ಹಾಗೂ ಲಯನ್ಸ್‌ ಕ್ಲಬ್‌ ಆಫ್‌ ಪರಿವಾರ ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಪ್ಲಾಮಿಲಿ ಪ್ಲಾನಿಂಗ್‌ ಪಿಎಫ್‌ಎ ಇಂಡಿಯಾ ಅವರು ಆರೋಗ್ಯ ಉಚಿತ ತಪಾಷಣೆ ಶಿಬಿರ ಯಶಸ್ವಿಯಾಗಿ ಜರುಗಿತು.

ಈ ಸಂದರ್ಭದಲ್ಲಿ ಲಯನ್ಸ್‌ ಪರಿವಾರದ ಸಂಸ್ಥಾಪಕರಾದ ಡಾ.ಅಶೋಕಕುಮಾರ ರಾ.ಜಾಧವ, ಉಪಾಧ್ಯಕ್ಷರಾದ ವಾಲೂ ಚವ್ಹಾಣ, ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ನೀಡುವ ಸುವರ್ಣ ಸಾಧಕಿ ಪ್ರಶಸ್ತಿ ಪುರಸ್ಕೃತೆ ಹಾಗೂ ಕಾರ್ಯದರ್ಶಿ ವಿದ್ಯಾ ಬಲವಂತಪ್ಪ ಕೋಟೆನ್ನವರ, ಖಜಾಂಚಿ ಪುಷ್ಪಾ ಮಹಾಂತಮಠ, ಐಶ್ಚರ್ಯಾ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಡಾ.ರಶ್ಮಿ ಚಿತವಾಡ, ಪ್ಯಾಮಿಲಿ ಪ್ಲಾನಿಂಗ್‌ ಅನುರಾಧ ಕುಲಕರ್ಣಿ ಸೇರಿದಂತೆ ಇತರರು ಇದ್ದರು.ಸೇರಿದಂತೆ ಇತರರು ಇದ್ದರು.