4ನೇ ಪುಟಕ್ಕೆ..ಕ್ರೈಂ...ಅಪರಿಚಿತಕ್ಕೆ ಡಿಕ್ಕಿ: ಬೈಕ್‌ ವಾವಾರರಿಬ್ಬರ ಸಾವು

| Published : Feb 15 2024, 01:34 AM IST

4ನೇ ಪುಟಕ್ಕೆ..ಕ್ರೈಂ...ಅಪರಿಚಿತಕ್ಕೆ ಡಿಕ್ಕಿ: ಬೈಕ್‌ ವಾವಾರರಿಬ್ಬರ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆದಿರುವ 67ನೇ ರಾಷ್ಟ್ರೀಯ ಸ್ಕೂಲ್ ಗೇಮ್ಸ್‌ನ ಸೈಕ್ಲಿಂಗ್ ವಿಭಾಗದಲ್ಲಿ ಸೋಮವಾರ ವಿಜಯಪುರ ಯುವಜನ ಕ್ರೀಡಾ ನಿಲಯ ವಿದ್ಯಾರ್ಥಿನಿ ಛಾಯಾ ನಾಗನಾಥ ನಾಗಶೆಟ್ಟಿ ಮಾಸ್ ಸ್ಟಾರ್ಟ್ ಗರ್ಲ್ಸ್ ಅಂಡರ್-19ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾಳೆ.

ವಿಜಯಪುರ: ಅಪರಿಚಿತ ವಾಹನಕ್ಕೆ ದ್ವಿಚಕ್ರವಾಹನ ಡಿಕ್ಕಿಯಾಗಿ ಬೈಕ್‌ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ-ಹುಬಳ್ಳಿ ರಾಷ್ಟ್ರೀಯ ಹೆದ್ದಾರಿ-218ರಲ್ಲಿ ಕಾರಜೋಳ ಬಳಿ ಮಂಗಳವಾರ ರಾತ್ರಿ ನಡೆದಿದೆ. ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ರಾಜೇಂದ್ರ ಜಗದೀಶ ಬಿಸನಾಳ (28), ರಾಹುಲ್ ಈರಣ್ಣ ಕಂಬಾರ (26) ಮೃತರು. ಕಾರಜೋಳದ ಬಸವೇಶ್ವರ ಸಕ್ಕರೆ ಕಾರ್ಖಾನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ತಡರಾತ್ರಿ ವೇಳೆ ಬೈಕ್‍ಮೇಲೆ ಇಬ್ಬರು ಯುವಕರು ಹೊರಟಿದ್ದಾಗ ಹೆದ್ದಾರಿಯಲ್ಲಿ ನಿಂತಿದ್ದ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಬಲೇಶ್ವರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.