ಸಾರಾಂಶ
ದೇವರಹಿಪ್ಪರಗಿ: ವಿಜಯಪುರದ ಶ್ರೀ ತುಳಸಿಗಿರೀಶ ಫೌಂಡಷನ್ ವತಿಯಿಂದ ಇತ್ತಿಚಿಗೆ ದೇವರಹಿಪ್ಪರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕಕುಮಾರ ರಾ.ಜಾಧವ ಇವರಿಗೆ ಸುವರ್ಣ ವಾಹಿನಿ ಹಾಗೂ ಕನ್ನಡ ಪ್ರಭ ದಿನಪತ್ರಿಕೆ ವತಿಯಿಂದ ಆಯೋಜಿಸಿದ್ದ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಿದ ಸುವರ್ಣ ಕನ್ನಡಿಗ ರಾಜ್ಯ ಪುರಸ್ಕಾರ ಪಡೆದಿದ್ದಕ್ಕೆ ಸನ್ಮಾನಿಸಲಾಯಿತು.
ದೇವರಹಿಪ್ಪರಗಿ: ವಿಜಯಪುರದ ಶ್ರೀ ತುಳಸಿಗಿರೀಶ ಫೌಂಡಷನ್ ವತಿಯಿಂದ ಇತ್ತಿಚಿಗೆ ದೇವರಹಿಪ್ಪರಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕಕುಮಾರ ರಾ.ಜಾಧವ ಇವರಿಗೆ ಸುವರ್ಣ ವಾಹಿನಿ ಹಾಗೂ ಕನ್ನಡ ಪ್ರಭ ದಿನಪತ್ರಿಕೆ ವತಿಯಿಂದ ಆಯೋಜಿಸಿದ್ದ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಿದ ಸುವರ್ಣ ಕನ್ನಡಿಗ ರಾಜ್ಯ ಪುರಸ್ಕಾರ ಪಡೆದಿದ್ದಕ್ಕೆ ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀ ತುಳಸಿಗಿರೀಶ ಫೌಂಡೇಷನ್ ನ ಸಂಚಾಲಕ ರವಿ ರಾಠೋಡ, ಮೋಹನ ಚವ್ಹಾಣ, ರಾಕೇಶ ರಜಪೂತ, ಶಿವಾನಂದ ಚವ್ಹಾಣ, ರಾಮಕ್ಕ ಬಿ.ಎಲ್. ಉಪಸ್ಥಿತರಿದ್ದರು. ಡಾ.ಅಶೋಕಕುಮಾರ ರಾ.ಜಾಧವ ಇವರ ಧರ್ಮಪತ್ನಿ ಭುವನೇಶ್ವರಿ ಅವರನ್ನು ಸನ್ಮಾನಿಸಲಾಯಿತು.