ಸಾರಾಂಶ
ಜಮಖಂಡಿ: ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಗ್ರಾಮೀಣ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಂಡ ಅಪರಾಧ ತಡೆ ಜಾಗೃತಿ ವಾಹನಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಆವರಣದಲ್ಲಿ ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಗುರುವಾರ ಚಾಲನೆ ನೀಡಿದರು.

ಡಿಎಸ್‌ಪಿ ಶಾಂತವೀರ ಇ, ಸಿಪಿಐಗಳಾದ ಮಹಾದೇವ ಶಿರಹಟ್ಟಿ, ಸಂಜು ಬಳಗಾರ, ಗ್ರಾಮೀಣ ಪಿಎಸ್‌ಐ ಮಹೇಶ ಸಂಖ, ನಗರ ಪಿಎಸ್‌ಐ ನಾಗರಾಜ ಖಿಲಾರಿ, ಬನಹಟ್ಟಿ ಪಿಎಸ್‌ಐ ರಾಘವೇಂದ್ರ ಖೋತ, ಲೋಕಾಪೂರ ಸಿದ್ದು ಯಡಹಳ್ಳಿ, ಪಿಎಸ್‌ಐ ಮಹಾಲಿಂಗಪುರ ಪಿಎಸ್‌ಐ ಪ್ರವೀಣ ಬೀಳಗಿ, ತೇರದಾಳ ಪಿಎಸ್‌ಐ ಅಪ್ಪಣ್ಣ ಐಗಳಿ, ಸಾವಳಗಿ ಪಿಎಸ್‌ಐ ವಾಲಿಕಾರ ಹಾಗೂ ಸಿಬ್ಬಂದಿ ಇದ್ದರು.