ಮಂಗಳೂರು: ಕನ್ನಡಪ್ರಭ ಮಂಗಳೂರು ಆವೃತ್ತಿ ಹೊರತಂದ ‘ಕನ್ನಡಪ್ರಭ-2026’ರ ದಿನದರ್ಶಿಕೆಯನ್ನು ಬುಧವಾರ ಮಂಗಳೂರಿನಲ್ಲಿ ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಲೋಕಾರ್ಪಣೆಗೊಳಿಸಿದರು.

ಮಂಗಳೂರು: ಕನ್ನಡಪ್ರಭ ಮಂಗಳೂರು ಆವೃತ್ತಿ ಹೊರತಂದ ‘ಕನ್ನಡಪ್ರಭ-2026’ರ ದಿನದರ್ಶಿಕೆಯನ್ನು ಬುಧವಾರ ಮಂಗಳೂರಿನಲ್ಲಿ ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭ ಮಂಗಳೂರು ಆವೃತ್ತಿಯ ಮುಖ್ಯಸ್ಥ ರಾಘವೇಂದ್ರ ಅಗ್ನಿಹೋತ್ರಿ, ಹಿರಿಯ ಪ್ರಧಾನ ವರದಿಗಾರ ಆತ್ಮಭೂಷಣ್‌, ಜಾಹಿರಾತು ವಿಭಾಗ ಮುಖ್ಯಸ್ಥ ನಾಗರಾಜ್‌ ಯು.ಕೆ. ಇದ್ದರು.

ಈ ಕ್ಯಾಲೆಂಡರ್‌ನ್ನು ಬುಧವಾರದ ಕನ್ನಡಪ್ರಭ ಪತ್ರಿಕೆ ಜೊತೆಗೆ ಓದುಗರಿಗೆ ಉಚಿತವಾಗಿ ವಿತರಿಸಲಾಯಿತು.