ನಾಮ ನಿರ್ದೇಶಕರ ಸ್ಥಾನಕ್ಕೆ ಕೆಂಪಣ್ಣ ಆಯ್ಕೆ

| Published : Oct 10 2024, 02:21 AM IST

ಸಾರಾಂಶ

Kempanna is selected for the post of Nama Director

ಹಿರಿಯೂರು: ಅ.28 ರಂದು ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯ ನಾಮ ನಿರ್ದೇಶಕರ ಸ್ಥಾನಕ್ಕೆ ಹಿರಿಯೂರು ಭೂಮಾಪನ ಇಲಾಖೆಯ ಪರ್ಯಾವೇಕ್ಷಕರಾದ ಕೆಂಪಣ್ಣನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ದಯಾನಂದ್ ಸಾಗರ್, ಶಿಕ್ಷಕರಾದ ಶಿವಾನಂದ್, ಪರಮೇಶ್ವರಪ್ಪ, ರಮೇಶ್, ಮಾರುತಿ, ನಟೇಶ್, ತಿಪ್ಪೇಸ್ವಾಮಿ, ಮಂಜುನಾಥ್, ಮಲ್ಲಿಕಾರ್ಜುನ, ಸುರೇಶ್ ಚಿಗಟೇರಿ, ಸಾಗರ್, ಬಸವಂತ್ ಮುಂತಾದವರು ಹಾಜರಿದ್ದರು.

----