ಕೊಪ್ಪ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸಾ ಉಪಕರಣ ಉದ್ಘಾಟನೆ

| Published : Jan 23 2025, 12:50 AM IST

ಕೊಪ್ಪ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸಾ ಉಪಕರಣ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

Koppa inaugurates state-of-the-art technology treatment equipment

ಕೊಪ್ಪ: ಶಾಲಿನ ಡಯೋಗ್ನೋಸಿಸ್ ಮತ್ತು ಸಿ.ಟಿ. ಸ್ಕ್ಯಾನ್ ಮತ್ತು ಹೆಲ್ತ್ ಸೆಂಟರ್‌ನಲ್ಲಿ ಸಿಎಲ್ಐಎ-ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸಾ ಉಪಕರಣ ಘಟಕವನ್ನು ಡಾ. ಸತೀಶ್ ಶಾನುಭೋಗ್‌ ಉದ್ಘಾಟಿಸಿದರು. ಕೊಪ್ಪದಲ್ಲಿ ಇಂತಹ ಘಟಕ ಪ್ರಪ್ರಥಮ ಬಾರಿಗೆ ಅಳವಡಿಸುತ್ತಿದ್ದು ಹಾರ್ಮೋನು ಪರೀಕ್ಷೆಗಳು, ಕ್ಯಾನ್ಸರ್ ಪತ್ತೆ ಹಚ್ಚುವಿಕೆ ಇನ್ನಿತರ ರಕ್ತ ಪರೀಕ್ಷೆಗಳನ್ನು ನಿಖರವಾಗಿ ಕಡಿಮೆ ಸಮಯದಲ್ಲಿ ಮಾಡಲು ಸಹಾಯಕವಾಗಲಿದೆ. ಕೊಪ್ಪದಂತ ಗ್ರಾಮೀಣ ಭಾಗದಲ್ಲಿ ಇಂತಹ ದುಬಾರಿ ಚಿಕಿತ್ಸಾ ಯಂತ್ರ ಅಳವಡಿಸಲು ಮುಂದೆ ಬಂದಿರುವುದು ಸ್ವಾಗತಾರ್ಹ ಎಂದರು. ಡಾ.ನಟರಾಜ್, ಡಾ. ಅನಿತಾ ಎನ್.ರಾವ್, ಡಾ.ಮೋಹನ್ ಶೆಟ್ಟಿ, ಡಾ. ರಾಮಚಂದ್ರ, ಕೊಪ್ಪದ ಆಯುರ್ವೇದ, ಅಲೋಪಥಿ , ದಂತ ವೈದ್ಯರು ಹಾಗೂ ಲ್ಯಾಬ್ ತಂತ್ರಜ್ಞರು ಇದ್ದರು.